ಬೆಂಗಳೂರು –
ರಾಜ್ಯದಲ್ಲಿ ಸಧ್ಯ ಶಿಕ್ಷಕರು ಕೂಡಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸವನ್ನು ಮಾಡತಾ ಇದ್ದಾರೆ. ಇದು ಕೇವಲ ಮಾತಿನಲ್ಲಿ ಮಾತ್ರ ಎಲ್ಲರ ಹಾಗೇ ನಮ್ಮನ್ನು ಕರೋನಾ ವಾರಿಯರ್ಸ್ ಅಂತಾ ಘೋಷ ಣೆ ಮಾಡಿ ಎಂದು ಶಿಕ್ಷಕರು ಸಂಘಟನೆಯ ನಾಯಕ ರು ದೊಡ್ಡ ದೊಡ್ಡ ಶಬ್ದಗಳಲ್ಲಿ ಸಂಘದ ಪತ್ರಗಳಲ್ಲಿ ಮನವಿ ಕೊಟ್ಟಿದ್ದೇ ಕೊಟ್ಟಿದ್ದು ಇನ್ನೂ ಮಾತ್ರ ಯಾ ವುದೇ ಬೇಡಿಕೆಗಳು ಈಡೇರಿಲ್ಲ.ಇನ್ನೂ ರಾಜ್ಯದ ಶಿಕ್ಷಕರು ಬೀಕ್ಷೆ ಬೇಡಿದ ಹಾಗೇ ಕೇಳತಾ ಇದ್ದರೂ ಕೂಡಾ ಸರ್ಕಾರ ಶಿಕ್ಷಣ ಇಲಾಖೆ ಮಾತ್ರ ಸ್ಪಂದಿಸುತ್ತಿ ಲ್ಲ ಕೇಳುತ್ತಿಲ್ಲ ಈ ಕುರಿತಂತೆ ರಾಜ್ಯದಲ್ಲಿನ ಶಿಕ್ಷಕರು ಕೇಳಿ ಕೇಳಿ ಬೇಸತ್ತಿದ್ದು ಶಿಕ್ಷಕರ ಧ್ವನಿಯಾಗಿ ರಾಜ್ಯದ ಲ್ಲಿನ ಶಿಕ್ಷಕರ ಲೀಡರ್ಸ್ ಕೂಡಾ ಮನವಿ ನೀಡಿ ಮನವಿ ಮಾಡಿಕೊಂಡಿದ್ದಾರೆ.ಕೂಡಾ ಮುಖ್ಯಮಂತ್ರಿ ಯವರಿಗೆ ಶಿಕ್ಷಣ ಸಚಿವರಿಗೆ ಮನವಿ ನೀಡಿ ನೀಡಿ ಬೇಸತ್ತಿದ್ದಾರೆ. ಆದರೂ ಕೂಡಾ ಈವರೆಗೆ ರಾಜ್ಯದಲ್ಲಿ ಶಿಕ್ಷಕರನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡದೇ ಇವರನ್ನು ಪರಿಗಣಿಸಿ ಆಧ್ಯತೆ ಯ ಮೇರೆಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ನಾಡ ದೋರೆ ಹೇಳಿ ಸಧ್ಯ ಬೀಸುವ ದೋಣ್ಣೆಯಿಂದ ಜಾರಿಕೊಂಡಿದ್ದು ಇನ್ನೂ ಘೋಷಣೆ ಮಾಡಿ ಮಾಡಿ ಎಂದು ಕೇಳಿ ಕೇಳಿ ಬೇಸತ್ತಿದ್ದು ಇನ್ನೂ ಸಾಲು ಸಾಲಾ ಗಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ರಾಜ್ಯದಲ್ಲಿ ಮೃತರಾಗುತ್ತಿದ್ದು ಈವರೆಗೆ ಮಾತ್ರ ಪರಿಹಾರದ ಮಾತೇ ಇಲ್ಲ ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಲು ಹಿಂದೇಟು ಹಾಕುತ್ತಿರುವಾಗ ಇನ್ನೂ ಕರ್ತವ್ಯದ ಮೇಲಿದ್ದಾಗ ಪರಿಹಾರದ ಮಾತೇ ಆಡುತ್ತಿಲ್ಲ ಹೀಗಾಗಿ ಶಿಕ್ಷಕರು ಬೇಸತ್ತಿದ್ದಾರೆ ಇದರ ನಡುವೆ ನಾಡಿನಲ್ಲಿ ಆದರ್ಶ ಶಿಕ್ಷಕರು ದಕ್ಷ ಅಧಿಕಾರಿ ಗಳು ಈ ಒಂದು ಮಹಾಮಾರಿಗೆ ಬಲಿಯಾಗುತ್ತಿದ್ದು ಶಿಕ್ಷಣ ಇಲಾಖೆಯ ಸಚಿವರಾಗಲಿ ಹಿರಿಯ ಅಧಿಕಾರಿ ಗಳಾಗಲಿ ಯಾರು ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ತಗೆದುಕೊಳ್ಳುತ್ತಿಲ್ಲ ಇವೆಲ್ಲದರ ನಡುವೆ ಆತಂಕದಲ್ಲಿ ನಾಡಿನ ಶಿಕ್ಷಕರಿದ್ದು ಇನ್ನೂ ಇದೇಲ್ಲದರ ನಡುವೆ ಈಗ ಒಂದು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರೊಬ್ಬರಿಗೆ 1 ಕೋಟಿ ರೂಪಾಯಿಗೆ ನೀಡಲು ದೆಹಲಿ ಸರ್ಕಾರ ಆದೇಶವನ್ನು ಮಾಡಿದೆಯಂತೆ ಈ ಒಂದು ಆದೇಶದಪ್ರತಿ ಸಾಮಾಜಿಕ ಜಾಲ ಗಳಲ್ಲಿ ವೈರಲ್ಆಗಿದೆ.ಇದು ನಿಜವಾದ ಆದೇಶ ಎಂಬಂತೆ ಕಾಣುತ್ತಿಲ್ಲ ಇದೊಂದು ನಕಲಿ ಆಗಿದೆ ಎಂಬ ಅನು ಮಾನ ಕಾಡುತ್ತಿದೆ

ಇದನ್ನು ಸ್ವಲ್ಪು ಗಮನವಿಟ್ಟು ನೋಡಿದರೆ ತಪ್ಪುಗ ಳು ಫೇಕ್ ಆಗಿರುವ ಆದೇಶ ಪ್ರತಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇನ್ನೂ ಏನೇ ಆಗಲಿ ಈಗಲಾದರೂ ನಮ್ಮ ಶಿಕ್ಷಕ ರನ್ನು ವಾರಿಯರ್ಸ್ ಅಂತಾ ಘೋಷಣೆ ಮಾಡಿ ಅವರಿಗೆ ಸೂಕ್ತವಾದ ಸೌಲಭ್ಯಗಳನ್ನು ನೀಡಬೇಕು ಸಾಲು ಸಾಲಾಗಿ ಸಾಯುತ್ತಿರುವ ನೋವಿನ ಸಂಗತಿಗೆ ನೆಮ್ಮದಿ ನಿಡಬೇಕಿದೆ. ಈ ಕುರಿತಂತೆ ರಾಜ್ಯ ಸರ್ಕಾರಿ ಗ್ರಾಮೀ ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿಯ ಅಧ್ಯಕ್ಷರಾದ ಅಶೋಕ ಸಜ್ಜನ ಪವಾಡೆಪ್ಪ,ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋ ಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜು ಳಾ,ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ, ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾ ಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವ ಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂ ದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂ ರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊ ಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಒತ್ತಾಯವನ್ನು ಮಾಡಿದ್ದಾರೆ.