ಧಾರವಾಡ ದಲ್ಲಿ ಗಣೇಶ ವಿಸರ್ಜನೆ ಗೆ ಕೃತಕ ಬಾವಿ ಸೌಲಭ್ಯ ರೋಟರಿ ಕ್ಲಬ್ ದಿಂದ ವ್ಯವಸ್ಥೆ…..

ಧಾರವಾಡ – ನಾಳೆ ಐದು ದಿನಗಳ ಗಣಪತಿ ವಿಸರ್ಜನೆ ಕಾರ್ಯ ನಡೆಯಲಿದೆ. ವಿಸರ್ಜನೆ ಗಾಗಿ ಧಾರವಾಡ ದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗಬಾ ರದು ಎಂಬ ಕಾರಣಕ್ಕಾಗಿ

Read more

ಧಾರವಾಡ ದಲ್ಲಿ ಗೂಡ್ಸ್ ರೈಲಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ – ಉಳಿಸಲು ಮುಂದಾದ ಸಾರ್ವಜನಿಕರ ಪ್ರಯತ್ನ ಕೈಗೂಡಲಿಲ್ಲ…..

ಧಾರವಾಡ – ಗೂಡ್ಸ್ ರೈಲಿಗೆ ಸಿಲುಕಿ ವ್ಯಕ್ತಿಯೊರ್ವ ಸಾವಿಗೀ ಡಾದ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಧಾರವಾಡ ಗಣೇಶನಗರ ರೇಲ್ವೆ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.

Read more

ಅಧಿವೇಶನ ಮುನ್ನ BSY ಭೇಟಿಯಾದ CM ಬಸವರಾಜ ಬೊಮ್ಮಾಯಿ…..

ಬೆಂಗಳೂರು – ರಾಜ್ಯದಲ್ಲಿ ಇಂದಿನಿಂದ ಅಧಿವೇಶನ ಆರಂಭ ಗೊಂಡಿದೆ.ಮುಖ್ಯಮಂತ್ರಿಯಾಗಿ ಮೊದಲ‌ ಅಧಿವೇಶನದಲ್ಲಿ ಭಾಗವಹಿಸುವ ಮುನ್ನ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು

Read more

ಸರ್ಕಾರಿ ಶಾಲೆ,ಶಿಕ್ಷಕರ ಬಗ್ಗೆ CM ಹೆಮ್ಮೆ – ಹೇಳಿದ್ದನ್ನು ನೋಡಿದರೆ ಖಂಡಿತವಾಗಿ ಖುಷಿ ಪಡತೀರಾ ಬಂಧುಗಳೇ…..

ಬೆಂಗಳೂರು – ಬೆಂಗಳೂರು ನಗರದಲ್ಲಿ ಒಂದು ಸರಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿ ಅಭಿವೃದ್ದಿ ಹೊಂದಿ ತಲೆ ಎತ್ತಿ ನಿಂತಿರುವುದು ಹೆಮ್ಮೆಯ ಸಂಗತಿ

Read more

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಚರ್ಚೆ ಮಾಡಲು ನೀವು ಬನ್ನಿ ಇತರರನ್ನು ಕರೆ ತನ್ನಿ – ಶಿಕ್ಷಣ ಸಚಿವರು,ಷಡಕ್ಷರಿ‌ ಅವರು ಬರತಾ ಇದ್ದಾರೆ – ಇದೇ ಪೈನಲ್ ಮ್ಯಾಚ್

ಬೆಂಗಳೂರು – ಶಿಕ್ಷಕರ ವರ್ಗಾವಣೆ ವಿಚಾರ ದಿನದಿಂದ ದಿನಕ್ಕೆ ಕಂಗಟ್ಟಾಗುತ್ತಿದೆ.ಅಂದುಕೊಂಡಿದ್ದು ಒಂದು ಆಗುತ್ತಿ ರೊದು ಇನ್ನೊಂದು ಹೀಗಾಗಿ ದಿನಕ್ಕೊಂದು ಬೆಳವ ಣಿಗೆ ಆಗುತ್ತಿದ್ದು ವರ್ಗಾವಣೆ ಮಾತ್ರ ಆಗುತ್ತಿಲ್ಲ

Read more

ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಮಾಟಿದ ಗಾಲಿ ಜನಾರ್ಧನ ರೆಡ್ಡಿ – ಗೆಳೆಯ ಶ್ರೀರಾಮಲು ಭಾಗಿ…..

ಬಳ್ಳಾರಿ – ಗೌರಿ ಗಣೇಶ ಚತುರ್ಥಿ ಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡಾ ಆಚರಣೆ ಮಾಡಿದರು. ಬಳ್ಳಾರಿ ಯ ಮನೆಯಲ್ಲಿ ಕುಟುಂಬ ಸದಸ್ಯ ರೊಂದಿಗೆ

Read more
error: Content is protected !!