ಬೆಂಗಳೂರು –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೋ ರ್ಟ್ ಮುಂದೂಡಿದೆ.ಇಂದು ಮತ್ತೆ ವಿಚಾರಣೆಯನ್ನು ಕೈಗೆ ಎತ್ತಿಕೊಂಡ ನ್ಯಾಯಮೂರ್ತಿಗಳು ವಿಚಾರಣೆ ಮಾಡಿ ಅರ್ಜಿಯನ್ನು ಏಪ್ರಿಲ್ 9 ಕ್ಕೆ ಮುಂದೂಡಿದ ರು.

ಸಿಬಿಐ ನವರು ಮತ್ತೆ ತಕರಾರು ಸಲ್ಲಿಸಿದ ಹಿನ್ನೆಲೆ ಯಲ್ಲಿ ಏಪ್ರಿಲ್ 9 ರಂದು ಅರ್ಜಿ ವಿಚಾರಣೆ ಮುಂದೂಡಲಾಗಿದ್ದು ಮತ್ತೆನಾಗಲಿ ಎಂಬುದು ಕುತೂಹಲ ಕೆರಳಿಸಿದೆ