ಬೆಂಗಳೂರು –
ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ಮತ್ತೆ ಮುಂದೂಡಿದೆ. ಇಂದು ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡು ನ್ಯಾಯಾಲಯ ಜಾಮೀನು ಅರ್ಜಿ ಯನ್ನು ಏಪ್ರೀಲ್ 15 ಕ್ಕೆ ಮುಂದೂಡಿದೆ. ಈ ಹಿಂದೆ ವಿಚಾರಣೆಯನ್ನು ಮಾಡಿದ್ದ ನ್ಯಾಯಾಲಯ ಇಂದಿಗೆ ಮುಂದೂಡಿತ್ತು.
ಇಂದು ಮತ್ತೆ ವಿಚಾರಣೆ ಮಾಡಿದ ನ್ಯಾಯಮೂರ್ತಿ ಗಳು ಜಾಮೀನು ಅರ್ಜಿಯನ್ನು ಏಪ್ರೀಲ್ 1 ಕ್ಕೆ ಮುಂದೂಡಿದರು. ಇನ್ನೂ ಇವತ್ತಾದರೂ ವಿಚಾರಣೆ ಯ ನಂತರ ನಮ್ಮ ನಾಯಕರಿಗೆ ಜಾಮೀನು ಸಿಗುತ್ತ ದೆ ಎಂದುಕೊಂಡಿದ್ದ ಮಾಜಿ ಸಚಿವ ವಿನಯ ಕುಲಕ ರ್ಣಿ ಆಪ್ತರಿಗೆ ಮತ್ತೆ ನಿರಾಶೆ ಯಾಗಿದ್ದು ಇನ್ನೂ ಸಧ್ಯ ವಿಚಾರಣೆಯನ್ನು ಮಾಡಿ ಏಪ್ರೀಲ್ 15 ಕ್ಕೆ ಮುಂ ದೂಡಿದ್ದು ಅವತ್ತಾದರೂ ಜಾಮೀನು ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ