ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಹಂತದ ಅಲೆ ಹೆಚ್ಚಾಗುತ್ತಿದೆ. ಇಂದು ರಾಜ್ಯದಲ್ಲಿ ಒಂದೇ ದಿನ ಹತ್ತು ಸಾವಿರ ಗಡಿಯನ್ನು ದಾಟಿದೆ.

ಇನ್ನೂ ಕೊರೊನಾದ ಇಂದಿನ ರಾಜ್ಯದ ಜಿಲ್ಲೆಗಳ ವಿವರಗಳನ್ನು ನೊಡೊದಾದರೆ ಈ ಕೆಳಗಿನಂತಿದೆ

ರಾಜ್ಯದಲ್ಲಿ ಇಂದು ಹತ್ತು ಸಾವಿರ ಗಡಿಯನ್ನು ಕೊರೊನಾ ದಾಟಿದ್ದು ಇನ್ನೂ ಒಂದೇ ದಿನ ರಾಜ್ಯ ದಲ್ಲಿ 40 ಜನರಿ ಸಾವಿಗೀಡಾಗಿದ್ದಾರೆ ಇದನ್ನು ನೋಡತಾ ಇದ್ದರೆ ರಾಜ್ಯದಲ್ಲೂ ಎರಡನೇ ಹಂತದ ಅಲೆ ಜೋರಾಗುತ್ತಿದೆ