ಬೆಂಗಳೂರು –
ಸಚಿವ ಸುರೇಶ್ ಕುಮಾರ್ ಯಾವಾಗಲೂ ಸರಳ ಸಜ್ಜನಿಕೆಯ ರಾಜಕಾರಣಿ ಎನ್ನೊದಕ್ಕೆ ಮೇಲಿಂದ ಮೇಲೆ ಅವರಲ್ಲಿ ಕಂಡು ಬರುತ್ತಿರುವ ಒಂದಲ್ಲ ಒಂದು ಅಪರೂಪದ ಚಿತ್ರಣಗಳು ದೃಶ್ಯಗಳು ಹೌದು ಇದಕ್ಕೆ ತಾಜಾ ಉದಾಹರಣೆ ತಮ್ಮ ತಾಯಿಯೊಂದಿ ಗೆ ಮೊಮ್ಮಗ ನಿಂತುಕೊಂಡಿರುವ ಪೊಟೊವನ್ನು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೊಸ್ಟ್ ಮಾಡಿ ದ್ದಾರೆ.ಹೌದು ಚಾಮರಾಜನಗರದಲ್ಲಿನ ಕೆಲಸ ವನ್ನು ಮುಗಿಸಿಕೊಂಡು ಮನೆಗೆ ಬಂದ ಸಚಿವರಿಗೆ ಕಂಡು ಬಂದಿದ್ದು ಈ ಒಂದು ಚಿತ್ರಣ.

ತಮ್ಮ ತಾಯಿಯವರು ಮರಿ ಮೊಮ್ಮಗನಿಗೆ ಮನೆ ಯ ಮುಂದೆ ಕುಳಿತುಕೊಂಡು ಓದಿಸುತ್ತಿರುವ ಚಿತ್ರ ಣ ದೃಶ್ಯವನ್ನು ಸಚಿವರು ಸೆರೆ ಹಿಡಿದು ಆ ಒಂದು ಪೊಟೊಗೆ ಒಂದೆರೆಡು ನುಡಿಗಳನ್ನು ಬರೆದು ಪೊಸ್ಟ್ ಮಾಡಿದ್ದು ಮನ ಮೀಡಿಯುಂತೆ ಕಂಡು ಬರುತ್ತಿದೆ ಇದಕ್ಕೆ ಹೇಳೊದು ಸಚಿವ ಸುರೇಶ್ ಕುಮಾರ ಯಾವಾಗಲೂ ಸರಳ ಸಜ್ಜನಿಕೆಯ ರಾಜಕಾರಣಿ ಅಂತಾ ಖಂಡಿತವಾಗಿಯೂ ಇದೊಂದು ನಮಗೂ ಕೂಡಾ ಇಷ್ಟವಾಯಿತು.

ಸರಿ ಸರ್ ದಯಮಾಡಿ ಸಚಿವರೇ ನಾಡಿನ ಎಲ್ಲಾ ಶಿಕ್ಷಕರ ಪರವಾಗಿ ಸುದ್ದಿಸಂತೆ ಯ ಒಂದು ನಿವೇದನೆ ವರ್ಗಾವಣೆ ಇಲ್ಲದೇ ಕಂಗಾಲಾಗಿರುವ ನಾಡಿನ ಶಿಕ್ಷಕ ರಿಗೆ ಶೀಘ್ರದಲ್ಲೇ ವರ್ಗಾವಣೆ ಮಾಡಿಸಿ ನೆಮ್ಮದಿ ನೀಡಬೇಕೆಂದು ವಿನಂತಿ.ಇಬ್ಬರ ತಲ್ಲೀನತೆ ನಿಮಗೆ ಹೇಗೆ ಖುಷಿ ಕೊಟ್ಟಿತೊ ಹಾಗೇ ನಮಗೂ ಶಿಕ್ಷಕರಿಗೂ ವರ್ಗಾವಣೆ ಆರಂಭವಾದರೆ ಖುಷಿ ಕೊಡುತ್ತದೆ ಇದರ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರು ಇದ್ದಾರೆ ಸರ್