ಧಾರವಾಡ –
ಶಿಕ್ಷಕರ ವರ್ಗಾವಣೆ ಕುರಿತು ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ವರ್ಗಾವಣೆ ವಂಚಿತ ಶಿಕ್ಷಕ ಬಂಧುಗಳಿಂದ ವೆಬಿನಾರ್ ಕಾರ್ಯಕ್ರಮ ನಡೆಯು ತ್ತಿದ್ದು ಇನ್ನೂ ಅಂತಿಮವಾಗಿ ಚರ್ಚೆ ಮಾಡಿ ಮುಂದಿನ ಹೋರಾಟದ ರೂಪರೇಷೆಗಳನ್ನು ಅಂತಿಮ ಗೊಳಿಸುವ ನಿಟ್ಟಿನಲ್ಲಿ ಇಂದು ರಾಜ್ಯ ಮಟ್ಟದ ವೆಬಿನಾರ್ ನ್ನು ಹಮ್ಮಿ ಕೊಳ್ಳಲಾಗಿದೆ.
ಹೌದು ಕಳೆದ ಕೆಲ ದಿನಗಳಿಂದ ನಡೆದುಕೊಂಡು ಬರುತ್ತಿ ರುವ ಈ ಒಂದು ವೆಬಿನಾರ್ ಇಂದು 101 ನೇ ವೆಬಿನಾರ್ ಆಗಿದ್ದು ಅದರಲ್ಲೂ ಪ್ರಮುಖವಾಗಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ ಕುರಿತು ಚರ್ಚೆ ಮಾಡಿ ಅಂತಿಮವಾದ ನಿರ್ಧಾರವನ್ನು ತಗೆದುಕೊಳ್ಳಲು ನಿರ್ಧಾರ ಮಾಡಿದ್ದು ಸಂಜೆ 7 45 ಕ್ಕೆ ಆರಂಭವಾಗಲಿದ್ದು ತಪ್ಪದೆ ಈ ಒಂದು ವೆಬಿನಾರ್ ನಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿ ಮುಂದಿನ ದಾರಿಗೆ ಶಕ್ತಿ ತುಂಬಿ