ಬೆಂಗಳೂರು –
ಕೇಂದ್ರ ಸರ್ಕಾರದ ವೇತನದ ಕುರಿತಂತೆ ರಾಜ್ಯ ಸರ್ಕಾರ ದಿಂದ ನೀಡಲು ಮುಖ್ಯಮಂತ್ರಿಗಳು ಕೂಡಾ ಸಕಾರಾತ್ವ ಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಹೇಳಿದರು
ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಈಗಾ ಗಲೇ ಈ ಕುರಿತಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಅವರಿಗೆ ಮಾಹಿತಿ ಬಂದಿದ್ದು ನಮ್ಮಿಂದಲೂ ಮಾಹಿತಿ ಯನ್ನು ತಗೆದುಕೊಂಡಿದ್ದಾರೆ ಎಂದರು
ಹೀಗಾಗಿ ಈ ಒಂದು ವೇತನ ಆಯೋಗ 100 ಕ್ಕೆ ನೂರರ ಷ್ಟು ಈ ಬಾರಿಯ ಬಜೆಟ್ನಲ್ಲಿ ಜಾರಿಯಾಗುತ್ತದೆ ಫೆಬ್ರುವರಿ 22 ರಂದು ನಾವು ಕೂಡಾ ಸಂಘ ದಿಂದ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಕೊಡುತ್ತಿದ್ದೇವೆ ಎಂದರು.ಹಾಗೇ ಆಗುತ್ತದೆ ಆಗೇ ಆಗುತ್ತದೆ ಎಂಬ ಭರವ ಸೆಯ ಮಾತುಗಳೊಂದಿಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು.