ಬೆಂಗಳೂರು –
ಹಿಜಾಬ್ ವಿಚಾರ ದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ವಾಗತ ಮಾಡಿದ್ದಾರೆ.ಹೌದು ಇಂದು ನ್ಯಾಯಾಲಯ ನೀಡಿರುವ ತೀರ್ಪು ಶಾಲೆ ಕಾಲೇಜು ಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ
ಇನ್ನೂ ಈ ಒಂದು ಐತಿಹಾಸಿಕ ತೀರ್ಪು ನೆಲ,ನೆಲದ ಕಾನೂನು ಅಂತಿಮವಾಗಿದೆ ಎಂದಿದ್ದಾರೆ