ನವಲಗುಂದ –
ಹೌದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ಯಮನೂರ – ಹಾಳಕುಸುಗಲ್ – ಪಡೆಸೂರ -ಶಾನವಾಡ ಮುಖ್ಯ ರಸ್ತೆ ನಿರ್ಮಾಣಕ್ಕೆ ಹಾಗೂ ಗ್ರಾಮದ ಕರಿಯಮ್ಮ ದಾರಿಯ ಚಕ್ಕಡಿ ರಸ್ತೆಗೆ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ತಾಲ್ಲೂಕಿನ ಭಾ.ಜ.ಪ ಅಧ್ಯಕ್ಷರಾದ ಎಸ್ ಬಿ.ದಾನಪ್ಪಗೌಡರ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಗ್ರಾಮದ ಗುರು-ಹಿರಿ ಯರು,ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತ ರಿದ್ದರು.