This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಶಿಕ್ಷಕರಿಗೆ ಈಗ ಮತ್ತೊಂದು ಬಡ್ತಿ ನಾಳೆ ಸಂಜೆ ಒಳಗಾಗಿ ಈ ಒಂದು ಕೆಲಸವನ್ನು ಮಾಡಲು ಶಿಕ್ಷಕರಿಗೆ BEO ಸೂಚನೆ…..

WhatsApp Group Join Now
Telegram Group Join Now

ಮೈಸೂರು –

ಮೈಸೂರು ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ದಿಂದ ಮುಖ್ಯಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಕುರಿತು
ಈ ಹಿಂದೆ ಅಂದರೆ ದಿನಾಂಕ: 30-04-2022 ರಂದು ಬಡ್ತಿ ನೀಡಲಾಗಿತ್ತು ಈಗ ಮತ್ತೊಮ್ಮೆ ಒಂದೇ ವಾರದಲ್ಲಿ 2ನೇ ಬಡ್ತಿ ನೀಡಲಾಗುತ್ತಿದೆ ಹೀಗಾಗಿ ಈಗಾಗಲೇ ಬಡ್ತಿ ಯ ಪಟ್ಟಿ ಯನ್ನು ಪ್ರಕಟ ಮಾಡಲಾಗಿದೆ ಎಂದು ಮೈಸೂರು ಬಿಇಓ ಅವರು ತಿಳಿಸಿದ್ದಾರೆ

1:2 ಪಟ್ಟಿ 33 ಸೈಕಲ್ ಪ್ರಕಾರ ಪಟ್ಟಿ ಸಿದ್ಧಪಡಿಸಿದೆ ಆಕ್ಷೇಪ ಣೆಗಳಿದ್ದಲ್ಲಿ ದಿನಾಂಕ: 04.05.2022 ರ ಸಂಜೆ 5 ಗಂಟೆಯ ಒಳಗಾಗಿ ಆಯಾಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಲಿಖಿತ ಮನವಿ ಮೂಲಕ ಸಲ್ಲಿಸುವುದು.


Google News

 

 

WhatsApp Group Join Now
Telegram Group Join Now
Suddi Sante Desk