ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿಯನ್ನು ಮಾಡಲಾ ಗಿದ್ದು 56 ಬಿಇಓ ಮತ್ತು ತತ್ಸಮಾನ ವೃಂದದ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ. ಹೌದು ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿನ ತಾಲ್ಲೂಕು ಮಟ್ಟದ ಅಧಿಕಾರಿ ಗಳನ್ನು ಇಲಾಖೆ ವರ್ಗಾವಣೆ ಮಾಡಿದೆ.
ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲಾಖೆ ಯಲ್ಲಿ ಮೇಜರ್ ಸರ್ಜರಿ ಯಾಗಿ ವರ್ಗಾವಣೆ ಮಾಡಲಾಗಿದ್ದು ಇನ್ನೂ ವರ್ಗಾವಣೆ ಗೊಂಡ ಅಧಿಕಾರಿ ಗಳು ಈ ಕೆಳಗಿನಂತೆ ಇದ್ದಾರೆ.