ಬೆಂಗಳೂರು –
ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿಯನ್ನು ಮಾಡಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆ ಗಳಲ್ಲಿನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಧಾರವಾಡ ಎಸ್ಪಿ ಪಿ ಕೃಷ್ಣಕಾಂತ ಸೇರಿದಂತೆ ಒಟ್ಟು 15 ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಪಿ ಕೃಷ್ಣಕಾಂತ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದು ಇನ್ನೂ ಇವರ ಸ್ಥಾನಕ್ಕೆ ಬಾಗಲಕೋ ಟೆಯಲ್ಲಿ ಎಸ್ಪಿ ಯಾಗಿದ್ದ ಲೊಕೇಶ್ ಭರಮಪ್ಪ ಜಗಳಾಸರ ಅವರನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಿದ್ದು ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ಈ ಕೆಳಗಿ ನಂತೆ ಇದ್ದಾರೆ.