This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Education NewsState News

ಶಿಕ್ಷಕರ ವರ್ಗಾವಣೆ ಕುರಿತು ಶಿಕ್ಷಣ ಇಲಾಖೆಯ ನಿರ್ದೇಶಕ ರಿಂದ ಮಹತ್ವದ ಸಂದೇಶ – ಅಕ್ಟೋಬರ್ 18 ರ ಒಳಗಾಗಿ ಈ ಒಂದು ಕೆಲಸ ಮಾಡಲು ಸೂಚನೆ

ಶಿಕ್ಷಕರ ವರ್ಗಾವಣೆ ಕುರಿತು ಶಿಕ್ಷಣ ಇಲಾಖೆಯ ನಿರ್ದೇಶಕ ರಿಂದ ಮಹತ್ವದ ಸಂದೇಶ – ಅಕ್ಟೋಬರ್ 18 ರ ಒಳಗಾಗಿ ಈ ಒಂದು ಕೆಲಸ ಮಾಡಲು ಸೂಚನೆ
WhatsApp Group Join Now
Telegram Group Join Now

ಬೆಂಗಳೂರು  –

ಶಿಕ್ಷಕರ ವರ್ಗಾವಣೆ ಕುರಿತು ಶಿಕ್ಷಣ ಇಲಾಖೆಯ ನಿರ್ದೇಶಕ ರಿಂದ ಮಹತ್ವದ ಸಂದೇಶ ವೊಂದನ್ನು ನೀಡಲಾಗಿದೆ ಹೌದು ಅಕ್ಟೋಬರ್ 18 ರ ಒಳಗಾಗಿ ಈ ಒಂದು ಕೆಲಸವನ್ನು ಮಾಡಲು ನಿರ್ದೇಶಕರು ಸೂಚನೆ ನೀಡಿ ರಾಜ್ಯದ ಎಲ್ಲಾ ಬಿಇಒ ಮತ್ತು ಡಿಡಿಪಿಐ ರವರಿಗೆ ಮಾಹಿತಿ ಕಳಿಸಿದ್ದಾರೆ

 

 

ಎಲ್ಲಾ ಉಪನಿರ್ದೇಶಕರ,ಕ್ಷೇತ್ರ ಶಿಕ್ಷ ಣಾಧಿಕಾ ರಿಗಳ ಗಮನಕ್ಕೆ 2022-23 ರ ವರ್ಗಾವಣೆ ಪ್ರಕ್ರಿಯೆಗೆ  ಸಂಬಂಧಿಸಿದಂತೆ ಎಲ್ಲಾ ವೃಂದದ ಶಿಕ್ಷಕರ Weighted ಅಂಕಗಳನ್ನು  BEO ಲಾಗಿನ್ ನಲ್ಲಿ  ಈ ಕೆಳಕಂಡ ಲಿಂಕ್ ನಲ್ಲಿ ಬಿಡುಗಡೆ ಮಾಡಲಾಗಿದೆ.

 

ಸದರಿ ಪಟ್ಟಿಗಳನ್ನು ಪ್ರಿಂಟ್ ತೆಗೆದು  ಪ್ರಕಟಿಸಲು ಕೋರಿದೆ ಪಟ್ಟಿ ಗಳನ್ನು ಸೇವಾ ಪುಸ್ತಕ ಮತ್ತು ಇತರೆ ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ  ದೋಷಗಳು ಕಂಡುಬಂದಲ್ಲಿ ಸದರಿ ದೋಷ ಗಳನ್ನು   ದಿನಾಂಕ 18/10/2022 ರೊಳಗೆ ಸರಿಪಡಿಸಿಕೊಳ್ಳುವುದು ತದನಂತರ ಯಾವುದೇ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ವಿರುವುದಿಲ್ಲ

 

https://sts.karnataka.gov.in/TEACHERTRANSFER/tea/checkUserLogin.htm      ನಿರ್ದೇಶಕರು (ಪ್ರಾಥಮಿಕ ಮತ್ತು ಪ್ರೌಢ )  ಹಾಗೂ ಮುಖ್ಯಸ್ಥರು  ವರ್ಗಾವಣಾ ಕೋಶ ಆಯುಕ್ತರ ಕಚೇರಿ


Google News

 

 

WhatsApp Group Join Now
Telegram Group Join Now
Suddi Sante Desk