This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State Newsಬೆಂಗಳೂರು ನಗರ

7ನೇ ವೇತನ ಆಯೋಗದ ವೆಚ್ಚದ ಲೆಕ್ಕಾಚಾರ ಹೇಗಿದೆ ಗೊತ್ತಾ – ಸಧ್ಯ ವೆಚ್ಚ ಎಷ್ಟಿಗೆ 7ನೇ ವೇತನದ ನಂತರ ಎಷ್ಟು ಹೆಚ್ಚಾಗಲಿದೆ ಈ ಕುರಿತಂತೆ ಗುರು ತಿಗಡಿ ಅವರಿಂದ ಒಂದಿಷ್ಟು ಮಾಹಿತಿ

WhatsApp Group Join Now
Telegram Group Join Now

ಬೆಂಗಳೂರು –

ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ರಚನೆಯ ಮೂಲಕ ಗುಡ್ ನ್ಯೂಸ್ ನ್ನು ನೀಡಿದ್ದು ಸಧ್ಯ ಈ ಒಂದು ಸಮಿತಿಯನ್ನು ರಚನೆಯನ್ನು ಮಾಡಲಾ ಗಿದ್ದು ಸಧ್ಯ ಅಧ್ಯಕ್ಷರ ನೇಮಕ ಹಿನ್ನಲೆಯಲ್ಲಿ ಕಾರ್ಯ ಚಟುವಟಿಕೆಗಳು ಆರಂಭವಾಗಲಿದ್ದು

ಇನ್ನೇನು ಕೆಲ ತಿಂಗಳುಗಳಲ್ಲಿ ಈ ಒಂದು ಸಮಿತಿ ಯಿಂದ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಯಾಗಲಿದ್ದು ವರದಿಯ ನಂತರ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೆಯಾಗಲಿದ್ದು ಇನ್ನೂ ಈ ಒಂದು ಆಯೋಗ ರಚನೆಯಾದ ನಂತರ ಪ್ರಸ್ತುತ ರಾಜ್ಯ ದಲ್ಲಿ  ಅಸ್ತಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ- 23,908 ಕೋಟಿ ರೂಪಾಯಿಯಾಗಿದ್ದು ಇದರೊಂದಿಗೆ  ಪ್ರಸ್ತುತ ತುಟ್ಟಿ ಭತ್ಯೆ ದರ ಶೇ.31ರ ಪ್ರಕಾರ- 7,441.48 ಕೋಟಿ ರೂ.

ಪ್ರಸ್ತುತ ಮೂಲ ವೇತನ ಹಾಗೂ ಶೇ.31ರ ತುಟ್ಟಿಭತ್ಯೆ ವಿಲೀನ ಸೇರಿ- 31,319 ಕೋಟಿ ರೂಪಾಯಿ ಆಗಲಿಗೆ.ವಿಲೀನದ ಬಳಿಕ ಶೇ.40 ಫಿಟ್​ವೆುಂಟ್ ನೀಡಿದರೆ ಆಗುವ ಹೆಚ್ಚುವರಿ ವೆಚ್ಚ- 12,527.79 ಕೋಟಿ ರೂ ಆಗಲಿದ್ದು ಇದರೊಂ ದಿಗೆ ಕೆಲ ದಿನಗಳಿಂದ ಕಾಯುತ್ತಿದ್ದ ನೌಕರರ ಸಮಗ್ರ ಬೇಡಿಕೆಯಂತೆ ಆಸೆ ಈಡೇರಲಿದ್ದು ವರದಿಯಲ್ಲಿ ಸಮಿತಿ ಏನೇನು ಎಷ್ಟೇಷ್ಟು ಉಲ್ಲೇಖವನ್ನು ಮಾಡಲಿದೆ ಎಂಬೊದನ್ನು ಕಾದು ನೋಡಬೇಕಿದೆ.

 

ವರದಿ ಮತ್ತು ಮಾಹಿತಿ ಗುರು ತಿಗಡಿ ಹಿರಿಯ ಶಿಕ್ಷಕರು.


Google News

 

 

WhatsApp Group Join Now
Telegram Group Join Now
Suddi Sante Desk