ಧಾರವಾಡ –
ಹಿರಿಯ ಪತ್ರಕರ್ತ ಶ್ರೀಕಾಂತ ಬೆಟಗೇರಿ ಅವರ ತಾಯಿಯವರು ನಿಧನರಾಗಿದ್ದಾರೆ.ಹೌದು ಕಸ್ತೂರಿ ಬೆಟಗೇರಿ ಅವರೇ ನಿಧನರಾದ ರಾಗಿದ್ದು ಗುರುವಾರ ತಡರಾತ್ರಿ ಹೃದಯಾಘಾತದಿಂದ ಧಾರವಾಡದಲ್ಲಿ ನಿಧನರಾಗಿದ್ದಾರೆ.
ಧಾರವಾಡ ದಲ್ಲಿ ಪುತ್ರ ಪತ್ರಕರ್ತ ಶ್ರೀಕಾಂತ ಅವರೊಂದಿಗೆ ವಾಸವಿದ್ದ ಅವರು ಹೃದಯಾ ಘಾತದಿಂದ ನಿಧನರಾಗಿದ್ದು ಇವರ ಅಂತ್ಯಕ್ರಿಯೆ ಸ್ವಗ್ರಾಮ ನವಲಗುಂದ ತಾಲೂಕಿನ ಗುಮ್ಮ ಗೋಳ ಗ್ರಾಮದಲ್ಲಿ ಶುಕ್ರವಾರ 18-11-2022 ರ ಮಧ್ಯಾಹ್ನ 12ಕ್ಕೆ ನೆರವೇರಲಿದೆ.ಮೃತರಾದ ಹಿರಿಯ ಜೀವಿಗೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ನಾಡಿನ ಹಲವೆಡೆ ಪತ್ರಕರ್ತ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್.