This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ ಇನ್ಸ್ಪೇಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ರಾಘವೇಂದ್ರ ಹಳ್ಳೂರ – ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ಅಪರಾಧ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಿ ಇಲಾಖೆಯೊಂದಿಗೆ ಸಹಕರಿಸುವಂತೆ ನೂತನ ಅಧಿಕಾರಿ ಕರೆ

WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್ಪೇಕ್ಟರ್ ಆಗಿ ರಾಘವೇಂದ್ರ ಹಳ್ಳೂರ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.ಹೌದು ಪ್ರಭಾರಿಯಾಗಿದ್ದ ರಾಘವೇಂದ್ರ ಹಳ್ಳೂರ ಅವರನ್ನು ಈಗ ಅದೇ ಪೊಲೀಸ್ ಠಾಣೆ ಖಾಯಂ ಪೊಲೀಸ್ ಅಧಿಕಾರಿ ಯನ್ನಾಗಿ ಸರ್ಕಾರ ಆದೇಶ ಮಾಡಿದೆ.ಇನ್ನೂ ಆದೇಶ ಬರುತ್ತಿದ್ದಂತೆ ಇತ್ತ ಪೊಲೀಸ್ ಅಧಿಕಾರಿ ರಾಘವೇಂದ್ರ ಹಳ್ಳೂರ ಅವರು ಕರ್ತವ್ಯವನ್ನು ವಹಿಸಿಕೊಂಡರು.

ಠಾಣೆಯಲ್ಲಿನ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನೂತನ ಪೊಲೀಸ್ ಅಧಿಕಾರಿಯನ್ನು ಸ್ವಾಗತ ಮಾಡಿ ಅಭಿನಂದನ ಗೆಳನ್ನು ಸಲ್ಲಿಸಿ ಶುಭ ಹಾರೈಸಿದರು.ಇನ್ನೂ ಇದೇ ವೇಳೆ ಅಧಿಕಾರವನ್ನು ವಹಿಸಿಕೊಂಡ ನಂತರ ರಾಘವೇಂದ್ರ ಹಳ್ಳೂರ ಅವರು ಸುದ್ದಿ ಸಂತೆ ನ್ಯೂಸ್ ನೊಂದಿಗೆ ಮಾತನಾಡಿ ಈ ಹಿಂದೆ ಪ್ರಭಾರಿಯಾಗಿ ಕಸಬಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುವುದರಿಂದ ಈ ಭಾಗದಲ್ಲಿನ ಎಲ್ಲಾ ವಾರ್ಡ್ ಗಳು ಪರಿಚಿತವಾಗಿದ್ದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು,ಅಪರಾಧ ಪ್ರಕರಣಗಳು ಕಂಡು ಬಂದರೆ ನೇರವಾಗಿ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು ಸಾರ್ವಜನಿಕರು ನಮ್ಮನ್ನು ನೇರವಾಗಿ ಸಂಪರ್ಕಿಸಬೇಕು ಜನಸ್ನೇಹಿ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಇದೆ ಎಂಬ ಸಂದೇಶವನ್ನು ನೀಡಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk