ಕೊಪ್ಪಳ –
ಹಳೆಯ ನೋಟುಗಳ ಎಕ್ಸಚೆಂಜ್ ಜಾಲವನ್ನು ಕೊಪ್ಪಳದ ಪೊಲೀಸರು ಪತ್ತೆ ಮಾಡಿದ್ದಾರೆ. ಕೊಪ್ಪಳದ ಲಾಡ್ಜೊಂದರಲ್ಲಿ ಏಕ್ಸ್ ಚೇಂಜ್ ಮಾಡುತ್ತಿದ್ದ ಜಾಲದ ಮೇಲೆ ದಾಳಿ ಮಾಡಿದ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
6 ಜನ ಖದೀಮರು ಕೊಪ್ಪಳದ ಲಾಡ್ಜೊಂದರಲ್ಲಿ ಸಿಕ್ಕಿಬಿದ್ದ ಖದೀಮರು ಸಿಕ್ಕಿ ಬಿದ್ದಿದ್ದಾರೆ.6 ಜನರನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ.ಕೊಪ್ಪಳದ ಲಾಡ್ಜೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ ಖದೀಮರು.
ಬಂಧಿತರಿಂದ 64 ಸಾವಿರ ಮೌಲ್ಯದ ಹಳೆಯ ೫ ನೂರು ಮತ್ತು ಸಾವಿರ ರೂಪಾಯಿಯ 130 ನೋಟುಗಳು, 6 ಮೊಬೈಲ್, ಮಾರುತಿ ಸುಜುಕಿ ಕಾರ್ ನ್ನು ವಶ ಪಡಿಸಿಕೊಳ್ಳಲಾಗಿದೆ.
ಗುಂಡ್ಲುಪೇಟೆಯ ಮಂಜುನಾಥ, ಬೆಂಗಳೂರಿನ ಧನಲಕ್ಷ್ಮೀ, ಕೊಪ್ಪಳದ ಅಸೀಪ್ ಅಲಿ,ರಫಿಕ್ ,ಟಿಕ್ಕೆ ನಾಯಕ, ಆರ್ ಎಂಪಿ ವೈದ್ಯ ವಿರೇಶ ಗಟ್ಟಿ ಬಂಧಿತರಾಗಿದ್ದಾರೆ.ಓರ್ವ ಪರಾರಿ, ಬಂದಿತರು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮುಖಂಡರಾಗಿದ್ದಾರಂತೆ ಪೊಟೊ ವೈರಲ್ ಆಗಿದೆ.
ಹಳೆಯ ನೋಟು ಪೂಜೆ ಮಾಡಿದ್ರೆ ಹೊಸ ನೋಟುಗಳಾಗುತ್ತವೆ, ದ್ವಿಗುಣವಾಗುತ್ತವೆ ಎಂದು ನಂಬಿಸಲಾಗುತ್ತಿತ್ತು ಕೊಪ್ಪಳ ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದ ಪೋಲಿಸರ ತಂಡ ಕಾರ್ಯಾಚರಣೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು