ಬೆಂಗಳೂರು –
ಮಹಾ ಸಮ್ಮೇಳನ ಬಸ್ ಪಾರ್ಕಿಂಗ್ ಗಾಗಿ location Map ಬಿಡುಗಡೆ ಎಲ್ಲೆಲ್ಲಿ ಬಸ್ Parking ಮಾಡಬೇಕು ಗೊತ್ತಾ – ರಾಜ್ಯದ ಮೂಲೆ ಮೂಲೆಗಳಿಂದ ಬರುವ ಬಸ್ ಗಳಿಗಾಗಿ ಸುಲಭ ಪಾರ್ಕಿಂಗ್ ವ್ಯವಸ್ಥೆ ಗಾಗಿ ಬಿಡುಗಡೆ ಯಾಯಿತು ಪಾರ್ಕಿಂಗ್ ಕೋಡ್ ಹೌದು
ಫೆಬ್ರುವರಿ 27 ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ. ನಗರದ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ಈಗಾ ಗಲೇ ಈ ಒಂದು ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ದತೆಗಳು ಅದ್ದೂರಿಯಾಗಿ ನಡೆದಿದ್ದು ಇನ್ನೂ ಈ ಒಂದು ಕಾರ್ಯಕ್ರಮಕ್ಗೆ ಬರಲು ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಕೂಡಾ ಸಿದ್ದ ರಾಗುತ್ತಿದ್ದು ಇವರಿಗಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬರುವ ಬಸ್ ಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಮಾಡ ಲಾಗಿದ್ದು ಪಾರ್ಕಿಂಗ್ ಲೊಕೇಶನ್ ಮ್ಯಾಪ್ ನ್ನು ಬಿಡುಗಡೆ ಮಾಡಲಾಗಿದೆ.
ಮ್ಯಾಪ್ ನೊಂದಿಗೆ ಸುಲಭವಾಗಿ ಬರಲು ಅನುಕೂಲವಾಗುವಂತೆ ಲೊಕೇಶನ್ ಮ್ಯಾಪ್ ನ್ನು ಸರ್ಕಾರಿ ನೌಕರರ ಸಂಘಟನೆ ಬರುವ ಎಲ್ಲರಿಗೂ ಅನುಕೂಲವಾಗಲಿ ಎಂಬ ಕಾರಣ ಕ್ಕಾಗಿ ವ್ಯವಸ್ಥೆಯನ್ನು ಮಾಡಿ ಬಿಡುಗಡೆ ಮಾಡಿದ್ದು ಮಾರ್ಗದೊಂದಿಗೆ ಬಂದು ಸುಲಭ ವಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಪಾರ್ಕಿಂಗ್ ಮಾಡುವಂತೆ ಅನುಕೂಲಕರವಾದ ವ್ಯವಸ್ಥೆ ಯನ್ನು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..