ವಿಜಯಪುರ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ತಾಲೂಕ ಘಟಕ ಇಂಡಿ ಜಿಲ್ಲಾ ವಿಜಯಪೂರ (01/08/2024) ಇಂಡಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ವಿವಿಧ ಶಾಲೆ ಗಳಿಗೆ ತೆರಳಿ ಅಗಸ್ಟ 5 ರಂದು ಕ್ಷೇತ್ರದ ಶಾಸಕರಿಗೆ, ತಹಶೀಲ್ದಾರರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಮನವಿಯನ್ನು ನೀಡುವುದು.
ಆಗಸ್ಟ್ 7 ರಂದು ಮಾನ್ಯ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಣ ಅಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರಿಗೆ ಆಗಸ್ಟ 12 ರಂದು ನಡೆಯುವ ಬೃಹತ್ ಮಟ್ಟದ ಹೋರಾಟದ ರೂಪ ರೇಷೆಗಳನ್ನು ಶಿಕ್ಷಕರಿಗೆ ತಿಳಿಸಿ ಎಲ್ಲಾ ಶಿಕ್ಷಕರು 5 ರಂದು ತಾಲೂಕಿನಲ್ಲಿ 7 ರಂದು ವಿಜಯಪುರದಲ್ಲಿ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬರಲು ಕರೆ ನೀಡಲಾಯಿತು
ನಮ್ಮ ನಡೆ ಬೆಂಗಳೂರು ಕಡೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಇಂಡಿ…..
ಸುದ್ದಿ ಸಂತೆ ನ್ಯೂಸ್ ಇಂಡಿ…..