ವಿಜಯಪುರ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ಜಿಲ್ಲಾ ಘಟಕ ವಿಜಯಪುರ ಆತ್ಮೀಯ ಜಿಲ್ಲಾ ಪದಾಧಿಕಾರಿಗಳೇ ಹಾಗೂ ತಾಲೂಕ ಅಧ್ಯಕ್ಷರು,ಕಾರ್ಯದರ್ಶಿಗಳೇ PST ಶಿಕ್ಷಕರ 2ನೇ ಹಂತದ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿ ರುವ ಹೋರಾಟದ ನಿಮಿತ್ತ ನಾಳೇ ದಿ 07.08. 2024 ಬುಧವಾರ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವರಿಗೆ,
ಜಿಲ್ಲಾಧಿಕಾರಿಗಳಿಗೆ,ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರು ಶಾಲಾ ಶಿಕ್ಷಣ ವಿಜಯಪುರ ಇವರ ಮೂಲಕ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಲಾಗುವದು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾ ರಿಗಳು,ಪ್ರತಿನಿಧಿಗಳು & ತಾಲೂಕ ಪದಾಧಿಕಾ ರಿಗಳು & ಪ್ರತಿನಿಧಿಗಳು ಮತ್ತು PST ಶಿಕ್ಷಕರು ಪಾಲ್ಗೊಳ್ಳಬೇಕು ಸರಿಯಾದ ಸಮಯಕ್ಕೆ ವಿಜಯಪುರಕ್ಕೆ ಆಗಮಿಸಿ ಕಾರ್ಯಕ್ರಮ ಯಶಶ್ವಿ ಮಾಡಬೇಕಾಗಿ ಕೋರಿಕೆ.
.
ಸ್ಥಳ ; ಡಿಡಿಪಿಐ ಕಚೇರಿ ಆವರಣ ವಿಜಯಪುರ
ಸಮಯ : ಮುಂಜಾನೆ 11 ಗಂಟೆ
ವಂದನೆ ಗಳೊಂದಿಗೆ ತಮ್ಮ ವಿಶ್ವಾಸಿಕರು
ಜಿ ಎಸ್ ಬೆವನೂರ ಅಧ್ಯಕ್ಷರು,ಅರ್ಜುನ್ ಲಮಾಣಿ.ಪ್ರಧಾನಕಾರ್ಯದರ್ಶಿಗಳು
ಹಾಗೂ ಪದಾಧಿಕಾರಿಗಳು
ಸುದ್ದಿ ಸಂತೆ ನ್ಯೂಸ್ ವಿಜಯಪುರ……