ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಐವರು ನಾಮ ನಿರ್ದೇಶಿತ ಸದಸ್ಯರ ನೇಮಕ ಐದು ಜನ ಸದಸ್ಯರನ್ನು ನೇಮಕ ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ…..ಆರಂಭಗೊಂಡ ಅನಿಲ ಕುಮಾರ ಪಾಟೀಲ ಪುತ್ರನ ರಾಜಕೀಯ
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾ ನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಐವರನ್ನು ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.ಹೌದು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನು ರಾಜ್ಯ ಸರ್ಕಾರ ನೇಮಕಾತಿ ಮಾಡಿ ಆದೇಶವನ್ನು ಮಾಡಿದೆ.
ಹುಬ್ಬಳ್ಳಿ ಧಾರವಾಡದಿಂದ ಐದು ಜನರನ್ನು ರಾಜ್ಯ ಸರ್ಕಾರ ಪಾಲಿಕೆಗೆ ನಾಮ ನಿರ್ದೇಶಕ ಸದಸ್ಯ ರನ್ನಾಗಿ ನೇಮಕ ಮಾಡಿ ಆದೇಶವನ್ನು ಮಾಡಿದೆ ವಿನಯ ಕುಲಕರ್ಣಿ ಆಪ್ತನಾಗಿರುವ ಪಾಲಿಕೆಗೆ ಈ ಹಿಂದೆ ಸದಸ್ಯರಾಗಿದ್ದ ಪ್ರಕಾಶ್ ಘಾಟಗೆ,ದೀಪಕ ಚಿಂಚೋರೆ ಆಪ್ತ ತುಳಜಪ್ಪ ಪೂಜಾರ,ಶಾಸಕ ಪ್ರಸಾದ್ ಅಬ್ಬಯ್ಯ ಅವರ ಇಬ್ಬರು ಆಪ್ತರಿಗೆ
ಕಾಂಗ್ರೇಸ್ ಪಕ್ಷದ ಗ್ರಾಮೀಣ ವಿಭಾಗದ ಅಧ್ಯಕ್ಷರಾಗಿರುವ ಅನಿಲಕುಮಾರ ಪಾಟೀಲ್ ಅವರ ಪುತ್ರ ಅರ್ಜುನ ಅನೀಲಕುಮಾರ ಪಾಟೀಲ್ ರನ್ನು ಪಾಲಿಕೆಗೆ ನಾಮ ನಿರ್ದೇಶಕ ರನ್ನಾಗಿ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಯವರು ಈ ಒಂದು ಆದೇಶವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..