ಧಾರವಾಡ –
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ನ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗಿದೆ.ಸಾಮಾನ್ಯವಾಗಿ ಬೆಳಿಗ್ಗೆ ಶಾಲಾ ಕಾಲೇಜು ಸೇರಿದಂತೆ ಕೆಲಸಕ್ಕೆ ಹೋಗುವವರು ಕಚೇರಿ ಗೆ ಹೋಗುವವರು ಊರಿಗೆ ತೆರಳುವವರು ಇದ್ದೇ ಇರುತ್ತಾರೆ ಹೀಗಿರುವಾಗ ಈ ಒಂದು ಸಮಯದಲ್ಲಿ ಬಸ್ ನಲ್ಲಿ ಸಮಸ್ಯೆ ಯಾಗಿದೆ.
ಪ್ರಯಾಣಿಕರು ಪ್ರಯಾಣ ಮಾಡುವ ಮುನ್ನ ಟಿಕೆಟ್ ತೆಗೆದುಕೊಳ್ಳಲು ಕೌಂಟರ್ ಗೆ ಬಂದರೆ ಬಸ್ ಗಳು ಹತ್ತರಿಂದ ಹದಿನೈದು ನಿಮಿಷ ತಡವಾಗುತ್ತವೆ ಎಂಬ ವಿಳಂಬ ಸಂದೇಶ ಸ್ವಾಗತ ಕೇಳಿ ಬಂದಿತು.ಮೊದಲೇ ಬಸ್ ಗಳು ಸಾಕಷ್ಟು ಪ್ರಮಾಣದಲ್ಲಿ ಬಿಡಿ ಯಾಗುತ್ಯಿದ್ದು ಇದರೊಂದಿಗೆ ಬಸ್ ಗಳ ಸಮಸ್ಯೆ ಬೆಳ್ಳಂ ಬೆಳಿಗ್ಗೆ ಕಂಡು ಬಂದಿದ್ದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿದ್ದು ಕಂಡು ಬಂದಿತು
ಬಸ್ ನಲ್ಲಿ ಪ್ರಯಾಣ ಮಾಡುತ್ತಾ ಚಾಲಕರ ಕರ್ತವ್ಯ ಪರೀಕ್ಷೆ ಮಾಡುವ ನಿಮಗೆ ಈ ಒಂದು ಪ್ರಮುಖ ಸಮಸ್ಯೆ ಗಮನಕ್ಕೆ ಬರೊದಿಲ್ವಾ ಬೆಳ್ಳಂ ಬೆಳಿಗ್ಗೆ ಸಾರ್ವಜನಿಕರಿಗೆ ಹೇಗೆ ಸಮಸ್ಯೆ ಆಗುತ್ತಿದೆ ಏನು ಎಂಬೊಂದನ್ನು ನೋಡಿ
ಸುದ್ದಿ ಸಂತೆ ನ್ಯೂ ಸ್ ಹುಬ್ಬಳ್ಳಿ…..