This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ದಸರಾ ರಜೆ ಘೋಷಣೆ – ಈ ಬಾರಿ ದಸರಾ ರಜೆ ಯಾವಾಗಿನಿಂದ ಎಷ್ಟು ದಿನ ರಜೆ ಸಿಗಲಿದೆ ಕಂಪ್ಲೀಟ್ ಮಾಹಿತಿ……

ದಸರಾ ರಜೆ ಘೋಷಣೆ – ಈ ಬಾರಿ ದಸರಾ ರಜೆ ಯಾವಾಗಿನಿಂದ ಎಷ್ಟು ದಿನ ರಜೆ ಸಿಗಲಿದೆ  ಕಂಪ್ಲೀಟ್ ಮಾಹಿತಿ……
WhatsApp Group Join Now
Telegram Group Join Now

ಬೆಂಗಳೂರು

ದಸರಾ ರಜೆ ಘೋಷಣೆ – ಈ ಬಾರಿ ದಸರಾ ರಜೆ ಯಾವಾಗಿನಿಂದ ಎಷ್ಟು ದಿನ ರಜೆ ಸಿಗಲಿದೆ ಕಂಪ್ಲೀಟ್ ಮಾಹಿತಿ……

ರಾಜ್ಯದ ಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಈ ಬಾರಿ ಅದ್ಧೂರಿಯಾಗಿ ನಾಡ ಹಬ್ಬ ದಸರಾ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯ ಸರ್ಕಾರ ಸಿದ್ಧತೆ ನಡೆಸು ತ್ತಿದೆ.

ಈ ನಡುವೆ ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆ ಯು ದಸರಾ ರಜೆಯನ್ನು ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ಅಕ್ಟೋಬರ್ 3 ರಿಂದ 20 ವರೆಗೆ ದಸರಾ ರಜೆ ನೀಡಲಾಗಿದೆ.ಶಾಲಾ ಮಕ್ಕಳಿಗೆ ಈ ಬಾರಿ 17 ದಿನಗಳ ಕಾಲ ದಸರಾ ರಜೆ ಸಿಗಲಿದ್ದು, ಅ. 21ರಿಂದ 2ನೇ ಅವಧಿಯು ಪ್ರಾರಂಭವಾಗ ಲಿದ್ದು

2025ರ ಏಪ್ರಿಲ್‌ 10ರ ತನಕ ಶಾಲೆಗಳು ತೆರೆದಿರಲಿವೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.

ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು ಆದರೆ ಈ ಬಾರಿ ಯಾವುದೇ ಬದಲಾವಣೆ ಆಗಿಲ್ಲ. ಇಡೀ ರಾಜ್ಯದ ಎಲ್ಲಾ ಶಾಲೆಗಳಿಗೂ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk