ಮಹಾರಾಷ್ಟ್ರ –
ಮಹಾರಾಷ್ಟ್ರದಲ್ಲೂ ಕನ್ನಡಿಗರ ಹೆಮ್ಮೆಯ Big Mishrs ಮಳಿಗೆ ಆರಂಭ – ರಾಜ್ಯದಲ್ಲಿ ಮನೆ ಮಾತಾಗಿರುವ ಸಂಜಯ ಮಿಶ್ರಾ ಮಾಲೀಕತ್ವದ Big Mishrs ಮಳಿಗೆ ಮಹಾರಾಷ್ಟ್ರದಲ್ಲಿ…..ನಿಮಗೆ ಇಷ್ಟವಾದ ತಿಂಡಿ ತಿನಿಸುಗಳ ಸುವಾವನೆ ಅಂಗೈಯಲ್ಲಿ ಸಿಗಲಿವೆ ರುಚಿ ರುಚಿಯಾದ ತಿಂಡಿ ತಿನಿಸುಗಳು
ರಾಜ್ಯದಲ್ಲಿ ಸಿಹಿ ತಿಂಡಿ ತಿನಿಸುಗಳ ಮೂಲಕ ಮನೆ ಮಾತಾಗಿರುವ ಸಂಜಯ ಮಾಲೀಕತ್ವದ BIG MISHRA ಮಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸು ತ್ತಿದೆ.ಈಗಾಗಲೇ ರಾಜ್ಯದ ಮೂಲೆಗಳಲ್ಲಿ ಜನರಿಗೆ ಸೇವೆ ನೀಡುತ್ತಾ ಮಳೆಗಳನ್ನು ಆರಂಭ ಮಾಡಿರುವ ಬಿಗ್ ಮಿಶ್ರಾ ಮಳೆಗೆ ದೂರದ ಮಹಾರಾಷ್ಟ್ರದಲ್ಲೂ ತನ್ನ ಮಳಿಗೆಗಳನ್ನು ತೆರೆಯುತ್ತಿದೆ
ಹೌದು ನಾಳೆಯಿಂದ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ತನ್ನ ಹೊಸದೊಂದು ಮಳಿಗೆಯನ್ನು ಸಂಸ್ಥೆ ಆರಂಭ ಮಾಡುತ್ತಿದೆ ಇದರೊಂದಿಗೆ 250 ಹೊಸ ಮಳಿಗೆಯನ್ನು ದೇಶದ ಹೊರ ರಾಜ್ಯದಲ್ಲೂ ವಿಸ್ತರಣೆಯನ್ನು ಮಾಡುತ್ತಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆ ಗಳಲ್ಲಿ ಸಿಹಿ ಪದಾರ್ಥಗಳೊಂದಿಗೆ ಇತ್ತೀಚಿಗಷ್ಟೇ ಹೊಟೇಲ್ ಉಧ್ಯಮಕ್ಕೂ ಕಾಲಿಟ್ಟಿರುವ ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಸಂಸ್ಥೆ ಸಧ್ಯ ತನ್ನ ವ್ಯಾಪ್ತಿಯನ್ನು ದೇಶದ ಮೂಲೆ ಮೂಲೆಗಳಲ್ಲೂ ವಿಸ್ತರಿಸುತ್ತಿದೆ.
ಇದರೊಂದಿಗೆ ದೇಶದ ಇನ್ನೀತರ ರಾಜ್ಯಗಳಲ್ಲೂ ಸುವಾಸನೆಯನ್ನು ಬಿರುತ್ತಿದೆ ಧಾರವಾಡ ಪೇಢಾ ದೊಂದಿಗೆ ಆರಂಭಗೊಂಡ ಕಾರ್ಯ ಇಂದು ಭಾರತೀಯ ಸಿಹಿತಿಂಡಿಗಳ ಉತ್ಪಾದನೆಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ ಸಂಜಯ ಮಿಶ್ರಾ. ಗುಣಮಟ್ಟ ದಲ್ಲೂ ಯಾವುದೇ ರಾಜಿಯಾಗದೇ ರುಚಿಯಲ್ಲೂ ಕೂಡಾ ರಾಜೀಯಾಗದೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಒಂದು ಬಿಗ್ ಮಿಶ್ರಾ ಸಂಸ್ಥೆ ಸಧ್ಯ ತನ್ನ ರೆಕ್ಕೆ ಪುಕ್ಕಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ಪಸರಿಸುತ್ತಿದೆ ಎನ್ನೊದಕ್ಕೆ ಮಾಹಾರಾಷ್ಟ್ರ ದಲ್ಲೂ ಆರಂಭವಾಗುತ್ತಿದೆ ಮಳಿಗೆಗಳೇ ಸಾಕ್ಷಿಯಾಗಿವೆ.
ಸಂಜಯ ಮಿಶ್ರಾರವರ ಬಿಗ್ ಮಿಶ್ರಾ ದಲ್ಲಿ ಒಮ್ಮೆ ಕಾಲಿಟ್ಟರೇ ಸಾಕು ನಿಮಗೆ ಇಷ್ಟವಾದ ತಿಂಡಿ ತಿನಿಸುಗಳು ನಿಮ್ಮ ಘೇವರೆಟ್ ಸ್ವೀಟ್ ಗಳು ಖಾರದ ಆಹಾರ ಪದಾರ್ಥಗಳು ಬಾಯಲ್ಲಿ ನೀರೂರಿಸುವ ಹತ್ತು ಹಲವಾರು ಘೇವರ್ ಗಳ ಸವಿರುಚಿ ಸಿಗುತ್ತದೆ. ಧಾರವಾಡ ಪೇಢಾ ಮೂಲಕ ಮನೆ ಮಾತಾಗಿ ಸಧ್ಯ ಬೇರೆ ಬೇರೆ ಸಿಹಿ ಪದಾರ್ಥಗಳೊಂದಿಗೆ ಇನ್ನೂ ಕೆಲ ವೊಂದಿಷ್ಟು ಆಹಾರಗಳ ಮೂಲಕ ಫೇಮಸ್ ಆಗಿದೆ ಬಿಗ್ ಮಿಶ್ರಾ.ಸಂಜಯ ಮಿಶ್ರಾ ಮಾಲಿಕತ್ವದ ಈ ಒಂದು ಬಿಗ್ ಮಿಶ್ರಾ
ಸಾಂಪ್ರ ದಾಯಿಕ ತಿಂಡಿ ತಿನಿಸುಗಳೊಂದಿಗೆ ಈಗಷ್ಟೇ ಹೊಟೇಲ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಇನ್ನೂ ಈ ಒಂದು ಬಿಗ್ ಮಿಶ್ರಾ ದ ಹೊಸ ಮಳಿಗೆಯೊಂದು ದೂರದ ಮಹಾರಾಷ್ಟ್ರದ ನವೀ ಮುಂಬೈನ ಲ್ಲಿ ಆರಂಭವಾಗುತ್ತಿದೆ ದೂರದ ಮಹಾರಾಷ್ಟ್ರ ರಾಜ್ಯದಲ್ಲಿ ರಾಜ್ಯದ ಪ್ರಸಿದ್ದ ಆಹಾರ ಮಹಿಳೆಯೊಂದು ಆರಂಭವಾಗುತ್ತಿರುವುದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದ್ದು ಈ ಒಂದು ಸ್ವೀಟ್ ಮಳಿಗೆ ಸಂಸ್ಥೆಯ 250ನೇ ಶಾಖೆಯಾಗಿದ್ದು ಈ ಒಂದು ಹೆಸರಾಂತ ಸಿಹಿ ಪದಾರ್ಥಗಳ ತಯಾರಕರಲ್ಲಿ ಇವರು ಕೂಡಾ ಒಬ್ಬರಾಗಿದ್ದು ಇಲ್ಲಿಯೇ ತಯಾರು ಮಾಡುವ ಮೂಲಕ ಜನಪ್ರಿಯವಾಗಿರುವ ಬಿಗ್ ಮಿಶ್ರಾ ಮತ್ತೊಂದು ವಿಶೇಷ ಮಳಿಗೆಯ ನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಸಂಜಯ ಮಿಶ್ರಾ.
ಭಾರತೀಯ ಸಿಹಿ ತಿಂಡಿಗಳ ಎಲ್ಲವನ್ನು ವಿವಿಧತೆಯಲ್ಲಿ ಏಕತೆ ಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇದೊಂದು ಕೂಡಾ ಭಾರತೀಯ ಸಿಹಿತಿಂಡಿ ತಿನಿಸು ಗಳಲ್ಲಿ ಇದೊಂದು ಕೂಡಾ ತುಂಬಾ ಫೇಮಸ್ ಆಗಿದೆ ಇನ್ನೂ ಸಿಹಿ ತಿಂಡಿ ತಿನಿಸುಗಳ ಮೂಲಕ ದೊಡ್ಡದಾದ ಹೆಸರನ್ನು ಮಾಡಿರುವ ಸಂಜಯ ಮಿಶ್ರಾ ಅವರು ಸಧ್ಯ ಇತ್ತೀಚಿಗಷ್ಟೇ ಹೊಟೇಲ್ ಉಧ್ಯಮಕ್ಕೂ ಕಾಲಿಟ್ಟಿದ್ದು ರಾಜಸ್ಥಾನ ಥಾಳಿ,ಜವಾರಿ ರೋಟ್ಟಿ ಸೇರಿದಂತೆ ಹಲವಾರು ಹೊಸ ಹೊಸ ಸೇವೆಯನ್ನು ಆರಂಭ ಮಾಡಿದ್ದು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಬದುಕು ಕಲ್ಪಿಸಿದ್ದು ಕೆಲಸವನ್ನು ಮಾಡ್ತಾ ಇದ್ದಾರೆ.
ರಾಜ್ಯದಲ್ಲಿಯೇ ಕನ್ನಡಿಗರ ಹೆಮ್ಮೆಯ ಆಹಾರ ಉತ್ಪಾದನಾ ಸಂಸ್ಥೆಯಾಗಿರುವ ಈ ಒಂದು ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಸಂಸ್ಥೆ ತನ್ನ ಕಾರ್ಯ ವ್ಯಾಪ್ತಿಯನ್ನು ದೇಶದ ಉದ್ದಗಲಕ್ಕೂ ಬೆಳೆಸುತ್ತಿದ್ದು ಹೆಮ್ಮೆಯ ವಿಚಾರ ಸಂಗತಿಯಾಗಿದ್ದು ಇದಕ್ಕೆ ಮಹಾರಾಷ್ಟ್ರದಲ್ಲಿನ ಮಳಿಗೆ ಕೂಡಾ ಸಾಕ್ಷಿಯಾಗಲಿದ್ದು ಅದಕ್ಕಾಗಿಯೇ ಗ್ರಾಹಕರಿಗೆ ಈಗಾಗಲೇ ಬೇರೆ ಬೇರೆ ಸಿಹಿ ಪದಾರ್ಥಗಳ ಸವಿರುಚಿಯನ್ನು ಉಣಬಡಿಸುತ್ತಿರುವ ಸಂಜಯ ಮಿಶ್ರಾರವರು ಸಧ್ಯ ಮತ್ತೊಂದು ವಿಶೇಷ ವಾದ ರಾಜಸ್ಥಾನ ರಾಜ್ಯದ ಘೇವರ್ ಸಿಹಿ ಪದಾರ್ಥ ವನ್ನು ಪರಿಚಯಿಸಿದ್ದಾರೆ.
ಇದನ್ನು ಸಧ್ಯ ಸಂಜಯ ಮಿಶ್ರಾ ರವರು ತಮ್ಮ ಬಿಗ್ ಮಿಶ್ರಾ ರವರು ತಮ್ಮ ಆಹಾರ ಮಳಿಗೆಯಲ್ಲಿ ಗ್ರಾಹಕರಿ ಗಾಗಿ ಹೊಸ ರೀತಿಯ ರುಚಿ ನೀಡುತ್ತಿದ್ದು ನೀವು ಏನಾದರೂ ಈ ಒಂದು ಸಿಹಿ ಪದಾರ್ಥದ ಸವಿಯನ್ನು ಸವಿಯಬೇಕಾದರೆ ಒಮ್ಮೆ ಬಿಗ್ ಮಿಶ್ರಾ ಮಳಿಗೆಗೆ ಭೇಟಿ ನೀಡಿ ಟೆಸ್ಟ್ ಮಾಡಿ ಮಹಾರಾಷ್ಟ್ರ ದಲ್ಲಿ
ಸುದ್ದಿ ಸಂತೆ ನ್ಯೂಸ್ ಮಹಾರಾಷ್ಟ್ರ……