ಹುಬ್ಬಳ್ಳಿ –
ಮಾರ್ಚ್ 16 ರಂದು ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬ ನಡೆಯಲಿದೆ ಹೌದು ನಗರದಲ್ಲಿ ಹೋಳಿ ಹಬ್ಬದ ಹಿನ್ನೆಲೆ ಯಲ್ಲಿ ಪ್ರತಿ ವರ್ಷ ದತೆ ಈ ಒಂದು ವರ್ಷವೂ ಜಗ್ಗಲಗಿ ಹಬ್ಬ ನಡೆಯಲಿದ್ದು ರಂಗ ಪಂಚಮಿ ಪೂರ್ವದಲ್ಲಿ ಈ ಒಂದು ಕಾರ್ಯಕ್ರಮ ನಗರದಲ್ಲಿ ವಿಶೇಷವಾಗಿ ನಡೆಯ. ಲಿದ್ದು ಇನ್ನೂ ಈ ಒಂದು ಮಹಾನ್ ಕಾರ್ಯಕ್ರಮಕ್ಕೆ ನಗರದ ಕೆಜಿಪಿ ಗ್ರೂಪ್ ಸೇವೆಯೊಂದನ್ನು ಮಾಡುತ್ತಿದೆ
ಹೌದು ಕೇವಲ ವ್ಯಾಪಾರ ವಹಿವಾಟಿಗೆ ಮಾತ್ರ ಸಿಮೀತವಾಗದ ಕೆಜಿಪಿ ಗ್ರೂಪ್ ಸಾಮಾಜಿಕ ಕಾರ್ಯ ಚಟುವಟಿಕೆ ಗಳನ್ನು ಸದಾ ಮಾಡುತ್ತಿದ್ದು ಮಾಡಿ ಕೊಂಡು ಬರುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿ ಯಾಗಿದ್ದು ಸಧ್ಯ ಹುಬ್ಬಳ್ಳಿಯ ಜಗ್ಗಲಗಿ ಹಬ್ಬಕ್ಕೆ ನೆರವಾಗಿದೆ
ಕೆಜಿಪಿ ಗ್ರೂಪ್ ಮಾಲೀಕರು ಆಗಿರುವ ಶ್ರೀಗಂಧ ಶೇಟ್ ಅವರು ಹತ್ತಾರು ಸಾಮಾಜಿಕ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಾ ಬರುತ್ತಿದ್ದು ಸಧ್ಯ ಈ ಒಂದು ಕಾರ್ಯಕ್ರಮಕ್ಕೆ ಕುಡಿಯುವ ನೀರಿನ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಿ ದ್ದಾರೆ ಹಬ್ಬಕ್ಕೆ ಬರುವ ಪ್ರತಿಯೊಬ್ಬರಿಗೂ ಈ ಒಂದು ವ್ಯವಸ್ಥೆ ಮಾಡಲಾಗಿದೆ
ಸಧ್ಯ ಬಿಸಿಲು ಹೆಚ್ಚಾಗಿದೆ ಹೀಗಾಗಿ ಜಗ್ಗಲಗಿ ಹಬ್ಬಕ್ಕೆ ಬಂದವರಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಮತ್ತು ಕೂಲ್ ಕೂಲ್ ಆಗಲಿ ಎಂಬ ಉದ್ದೇಶದಿಂದ ಉಚಿತ ವಾಗಿ ಕುಡಿಯುವ ನೀರಿನ ವ್ಯವಸ್ಥೆ ಯೊಂದಿಗೆ ಮಜ್ಜಿಗೆ ಸೇವೆ ಮಾಡ್ತಾ ಇದ್ದಾರೆ
ಇದರೊಂದಿಗೆ ಶ್ರೀಗಂಧ ಅವರು ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಿ ನೆರವಾಗಿದ್ದು ಮಾರ್ಚ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಜಗ್ಗಲಗಿ ಹಬ್ಬಕ್ಕೆ ಇವರ ಈ ಒಂದು ಮಹಾನ್ ಸೇವಾ ಕಾರ್ಯ ನಡೆಯಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..