ಇಂಡಿ –
ವಿಜಯಪುರ ಜಿಲ್ಲೆಯ ಇಂಡಿ ಯ BEO ಕಚೇರಿಯಲ್ಲಿ ತೆರವಾಗಿದ್ದ ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿ ಗೋಪಾಲ ಹೆಬಗೊಂಡೆ ಅವರು ಅಧಿಕಾರ ವಹಿಸಿ ಕೊಂಡರು ಇಂಡಿ ತಾಲೂಕಾ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿಪಿಟಿ) ಸಂಘದಿಂದ ಸ್ವಾಗತಿಸಿ ಸನ್ಮಾನಿಸಲಾ ಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಎಸ್ ಎನ್ ಕೊಳೆಕರ್, ಪ್ರಧಾನ ಕಾರ್ಯದರ್ಶಿಗಳಾದ H R ಪೂಜಾರಿ, ಖಜಾಂಚಿಗಳಾದ ಶಶಿಕುಮಾರ ವಡ್ಡರ, ಜಿಲ್ಲಾಧ್ಯಕ್ಷರಾದ ಸಿ ಎಸ್ ಹಕಾರಿ , ಮ್ಯಾನೇಜರ್ , ಬೆಟಗೇರಿ ,ಸುಪರಿಡೆಂಟ್ ಗಳಾದ ಗೌಡರ ,KSGEA ರಾಜ್ಯ ಪರಿಷತ್ ಸದಸ್ಯರಾದ ಮೇತ್ರಿ ,SDC ಜಾಧವ್ ಸೇರಿದಂತೆ ಹಲವರು ಹಾಜರಿದ್ದರು
ಸುದ್ದಿ ಸಂತೆ ನ್ಯೂಸ್ ಇಂಡಿ……