ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ
ಮೂರು ನಾಲ್ಕು ನಾಯಕರು
ತಮ್ಮ ಹುಟ್ಟಿದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ರಾಜ್ಯದ ಜನತೆಯಲ್ಲಿ ಯಾಕೋ ಬೇಸರದ ಸಂಗತಿ
ಇವತ್ತು ದೊಡ್ಡವರಾಗಿ ಬೆಳೆದಿರುವುದು ಸತ್ಯ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿಕ್ಕೆ ನಿಮಗೆ ಯಾವುದೇ ತರದ
ಹಕ್ಕು ಇಲ್ಲ ನೀವು ಇಬ್ಬರು ಶಾಸಕರಾಗಿ ವಿಧಾನಸೌಧದ ಮೆಟ್ಟಿಲೇರಿದ್ದು ಹುಟ್ಟಿರುವುದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಂತ ಸಂವಿಧಾನದಲ್ಲಿ ಕ್ಷೇತ್ರದ ಜನರ ವೋಟು ನಿಂದ ಹುಟ್ಟಿರುವುದು ಅನ್ನೋದನ್ನ ಮರೆಯಬಾರದು
ನಿಮ್ಮ ನಿಮ್ಮ ವಯಕ್ತಿಕ ವಿಚಾರಗಳನ್ನು
ಮರೆತು ರಾಜ್ಯದ ಹಿತವನ್ನ ಕಾಪಾಡುವಲ್ಲಿ ಕೆಲಸ ಮಾಡಬೇಕು
ನಿಮ್ಮ ವೈಯಕ್ತಿಕ ವಿಚಾರವನ್ನೇ ದೊಡ್ಡದು ಅಂದುಕೊಂಡರೆ ರಾಜ್ಯ ಸರಕಾರದ ಸ್ಸ್ಪೀಕರ್ ಅಧಿಕಾರದಲ್ಲಿ ಇರುವಂತ ಯುಟಿ ಖಾದರ್ ಅವರು ಸಮಯ ವ್ಯರ್ಥ ಮಾಡದೆ ಸರ್ಕಾರದ ಬೊಕ್ಕಸೆ ಖರ್ಚು ಮಾಡಲಾರದೆ ಇವರ ಜೊತೆ ಯಾರು ಎಲೆಕ್ಷನ್ ನಲ್ಲಿ ಭಾಗಿಯಾಗಿದ್ದರೂ ಅವರನ್ನು ಗುರುತಿಸಿ ಶಾಸಕರಾಗಿ ಮುಂದುವರಿಸಬೇಕಾಗಿ ರಾಜ್ಯದ ಜನರ ಪರವಾಗಿ ನಿಮ್ಮಲ್ಲಿ ವಿನಂತಿ