This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಟಾಯರ್ ಪಂಚರ್ ಆದ್ರೂ ಮೆಮೊ ಕೊಟ್ಟ BRTS ಅಧಿಕಾರಿಗಳು ನೂರೆಂಟು ಸಮಸ್ಯೆ ಗಳ ಹೇಗೆ ಡೂಟಿ ಮಾಡಬೇಕು DC ಯವರೇ….. ಇದ್ಯಾವ ನ್ಯಾಯ

ಟಾಯರ್ ಪಂಚರ್ ಆದ್ರೂ ಮೆಮೊ ಕೊಟ್ಟ BRTS ಅಧಿಕಾರಿಗಳು ನೂರೆಂಟು ಸಮಸ್ಯೆ ಗಳ ಹೇಗೆ ಡೂಟಿ ಮಾಡಬೇಕು DC ಯವರೇ….. ಇದ್ಯಾವ ನ್ಯಾಯ
WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ ದಲ್ಲಿ ಆರಂಭ ಗೊಂಡಿರುವ BRTS ಸಾರಿಗೆ ಯಲ್ಲಿ ಎಲ್ಲವೂ ಸರಿಯಿಲ್ಲ ಅದರಲ್ಲೂ ವಿಭಾಗಕ್ಕೆ DC ಯಾಗಿ ಸಿದ್ದಲಿಂಗಯ್ಯ ಬಂದ  ಮೇಲೆ ಎಲ್ಲವೂ ಹದಗೆಟ್ಟು ಹೋಗಿದೆ ಎಂಬುದಕ್ಕೆ ಸಧ್ಯ ಕಂಡು ಬರುತ್ತಿರುವ ಚಿತ್ರಣವೇ ಸಾಕ್ಷಿ.ಹೌದು ಹೈಟೇಕ್ ಸಾರಿಗೆಯಲ್ಲಿ ಇದೇಂಥಾ ವ್ಯವಸ್ಥೆ ಎಂಬ ಮಾತುಗಳು ಸದ್ಯದ ಪರಿಸ್ಥಿತಿಯಲ್ಲಿ ಕೇಳಿ ಬರುತ್ತಿವೆ.

ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿ ರುವ BRTS ನಲ್ಲಿ ಅವ್ಯವಸ್ಥೆ ಆಗರವಾಗಿದೆ ಎಂಬೊಂ ದನ್ನು ಬಸ್ ಗಳು ಹೇಳುತ್ತಿವೆ ಆರಂಭ ಗೊಂಡು ಏಳು ವರ್ಷ ಆಗಿದ್ದು ಸರಿಯಾಗಿ ಬಸ್ ಗಳ ನಿರ್ವಹಣೆ ಇಲ್ಲದ ಪರಿಣಾಮವಾಗಿ ಸಧ್ಯ ಬಸ್ ಗಳು ಬಹುತೇಕ ಪ್ರಮಾಣದಲ್ಲಿ ಹಾಳಾಗಿವೆ

ಇಂತಹ ನೂರೆಂಟು ಸಮಸ್ಯೆ ಗಳ ನಡುವೆ ಚಾಲಕರು ಡೂಟಿ ಮಾಡುತ್ತಿದ್ದು ಇನ್ನೂ ಧಾರವಾಡ ಡಿಪೋ ದ ಜನರಲ್ ವಿಭಾಗದ 100 ಬಸ್ ವೊಂದು ಪಂಚರ್ ಆಗಿದೆ ಕೂಡಲೇ ಡಿಪೋ ಗೆ ಚಾಲಕ ಬಂದಿದ್ದು ಈ ಒಂದು ವಿಚಾರ ದಲ್ಲಿ ಚಾಲಕ ತಪ್ಪು ಮಾಡಿದ್ದಾನೆ ಎಂದು ಚಾಲಕನಿಗೆ ಮೆಮೊ ಕೊಟ್ಟಿದ್ದಾರೆ

ಈ ಒಂದು ಮಾಹಿತಿಯನ್ನು ಕೂಡಾ ಮೇಲಾಧಿಕಾರಿಗಳಿಗೆ ನೀಡಿದ್ದಾರೆ ಆದರೆ ಏನು ಮಾಡೊದು ಕೇಳಿ ಕೇಳಲಾರದಂತೆ ಕಂಡು ಕಾಣದಂತೆ ಇದ್ದಾರೆ ಇಲಾಖೆಯ ಅಧಿಕಾರಿಗಳು ಬಸ್ ಚಾಲಕರಿಗೆ ಸದ್ಯ ವಿನಾಕಾರಣ ಮೆಮೊ ಕೊಟ್ಟು ದೊಡ್ಡ ಪ್ರಮಾಣದ ಎಡವಟ್ಟು ಮಾಡಿಕೊಂಡಿದ್ದಾರೆ ಏನು ಮಾಡೊದು ಹೆಸರಿಗೆ ಮಾತ್ರ ಹೈಟೇಕ್ ಸಾರಿಗೆ ವ್ಯವಸ್ಥೆ ಒಳಗಡೆ ನೋಡಿದ್ರೆ ಎಲ್ಲವೂ ಅವ್ಯವಸ್ಥೆಯ ಆಗರ

ಸಧ್ಯ ಚಿಗರಿ ಬಸ್ ನಿಲ್ದಾಣದಲ್ಲಿ ಒಂದು ಕಡೆ ಗಬ್ಬೇದ್ದು ನಾರುತ್ತಿರುವ ಶೌಚಾಲಯದಿಂದಾಗಿ ಚಾಲಕರು ಸಾರ್ವಜನಿಕರು ಪರದಾಡುತ್ತಿದ್ದರೆ ಇತ್ತ ನಮಗೇನು ಈ ಒಂದು ವಿಚಾರ ಗೊತ್ತೇ ಇಲ್ಲ ಎಂದುಕೊಂಡು ಅಧಿಕಾರಿಗಳಿದ್ದು ಚಾಲಕರಿಗೆ ಮೆಮೊ ಕೊಟ್ಟಿದ್ದಾರೆ ಇನ್ನಾದರೂ ಇತ್ತ ಕಣ್ತೇರೆದು ನೋಡಿ ಸಣ್ಣ ಅವ್ಯವಸ್ಥೆಯ ಸಮಸ್ಯೆಯನ್ನು ಸರಿ ಮಾಡ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.ಇಲ್ಲವಾದರೆ ಚಾಲಕರು ಸಿಡಿದೆಳಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 


Google News

 

 

WhatsApp Group Join Now
Telegram Group Join Now
Suddi Sante Desk