ಹುಬ್ಬಳ್ಳಿ –
ಹುಬ್ಬಳ್ಳಿಯ ಬಿಗ್ ಮಿಶ್ರಾ ಮಳಿಗೆಗೆ ಪ್ರಥಮ ವಾರ್ಷಿಕೋತ್ಸವ ಸಂಭ್ರಮ – ಸಂಜಯ ಮಿಶ್ರಾ ರವರ ಹೊಸ ಕನಸಿನ ಬಿಗ್ ಮಿಶ್ರಾ ಮಳಿಗೆಯಲ್ಲಿ ವಾರ್ಷಿಕೋತ್ಸವ ಆಚರಣೆ…..
ಧಾರವಾಡ ಫೇಡಾ ಮೂಲಕ ವ್ಯಾಪಾರ ಆರಂಭ ಮಾಡಿರುವ ಬಿಗ್ ಮಿಶ್ರಾ ಸಂಸ್ಥೆ ಸಧ್ಯ ತನ್ನ ಸವಿರುಚಿ ಯನ್ನು ರಾಜ್ಯವಲ್ಲದೇ ದೇಶದ ಮೂಲೆ ಮೂಲೆಗೂ ತನ್ನ ಸುವಾಸನೆಯನ್ನು ಹರಡುತ್ತಿದೆ.ಹೌದು ಆರಂಭದಲ್ಲಿ ಕೇವಲ ಬೆರಳಣಿಕೆಯಷ್ಟು ಸಿಹಿ ತಿಂಡಿ ತಿನಿಸುಗಳ ರುಚಿ ನೀಡುತ್ತಿದ್ದ ಬಿಗ್ ಮಿಶ್ರಾ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದ್ದು ಧಾರವಾಡ ಪೇಢಾ ದೊಂದಿಗೆ ಹಲವಾರು ಪೇಢಾ ಗಳು ಬಗೆ ಬಗೆಯ ಬೇರೆ ತಿಂಡಿ ತಿನಿಸುಗಳು ಸಾಲದಂತೆ ವೆರೈಟಿ ವೆರೈಟಿ ದೇಶದ ಮೂಲೆಗಳ ಫೇಮಸ್ ಸಿಹಿ ಪದಾರ್ಥಗಳನ್ನು ಸಧ್ಯ ಬಿಗ್ ಮಿಶ್ರಾ ಸಂಸ್ಥೆ ಉತ್ಪಾದನೆ ಮಾಡುತ್ತಿದೆ.
ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಬಿಗ್ ಮಿಶ್ರಾ ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಮೂಲೆಗಳಲ್ಲಿ ಮತ್ತು ದೇಶದ ಪ್ರಮುಖ ಐತಿಹಾಸಿಕ ಕೇಂದ್ರಗಳಲ್ಲೂ ಆರಂಭವಾಗುತ್ತಿದು ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿದೆ.ಇನ್ನೂ ಇತ್ತೀಚಿಗೆ ಸಂಜಯ ಮಿಶ್ರಾ ಅವರು ಹೊಟೇಲ್ ಉದ್ಯಮಕ್ಕೂ ಕಾಲಿಟ್ಟಿದ್ದು ಹಲವೆಡೆ ಹೊಟೇಲ್ ಗಳನ್ನು ಆರಂಭಿಸಿದ್ದು ಇದರಲ್ಲಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿನ ಮಳಿಗೆ ಕೂಡಾ ಒಂದು.
ಏನು ಇಲ್ಲದ ಸ್ಥಳದಲ್ಲಿ ಸುಂದರವಾಗಿ ಕಂಗೋಳಿ ಸುವಂತೆ ಐಶಾರಾಮಿ ಮಳಿಗೆಯನ್ನು ಸಂಜಯ ಮಿಶ್ರಾ ಅವರು ಆರಂಭ ಮಾಡಿ ಹೊಟೇಲ್ ಸೇರಿದಂತೆ ತಮ್ಮ ದೈನಂದಿನ ಸಿಹಿ ತಿಂಡಿ ತಿನಿಸುಗಳ ಸವಿರುಚಿ ಊಟ ಉಪಹಾರ ಸೇರಿದಂತೆ ಹಲವಾರು ಸೇವೆಯನ್ನು ಆರಂಭ ಮಾಡಿರು ಈ ಒಂದು ಬಿಗ್ ಮಿಶ್ರಾ ಕೆಫೆ ಗೆ ಸಧ್ಯ ಒಂದು ವರ್ಷದ ಸಂಭ್ರಮ.
ಆರಂಭದಲ್ಲಿ ಭಯದಿಂದ ಆರಂಭಗೊಂಡ ಈ ಒಂದು ಕೆಫೆ ಸಧ್ಯ ಯಶಸ್ವಿಯಾಗಿ ಪೊರೈಸಿದ್ದು ಗ್ರಾಹಕರನ್ನು ಸೆಳೆದಿದ್ದು ಒಳ್ಳೇಯ ಸವಿರುಚಿಯೊಂದಿಗೆ ಗುಣಮಟ್ಚದ ಆಹಾರ ಪದಾರ್ಥಗಳನ್ನು ಕೂಡಾ ಇಲ್ಲಿ ಸಿಗುತ್ತಿವೆ.ಇನ್ನೂ ಒಂದು ವರ್ಷ ಪೊರೈಸಿದ ಹಿನ್ನಲೆಯಲ್ಲಿ ಮಳಿಗೆಯಲ್ಲಿ ಸಿಬ್ಬಂದಿಗಳು ಪ್ರಥಮ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದರು.ಮಳೆಗೆಯ ಮ್ಯಾನೇಜರ್ ಪವನ್ ನೇತ್ರತ್ವ ದಲ್ಲಿನ ಸಿಬ್ಬಂದಿಗಳು ಕೇಕ್ ಕತ್ತರಿಸಿ ಸಂಭ್ರಮಿಸಲಾ ಯಿತು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..