ಬೆಂಗಳೂರು –
ಸಮಸ್ತ ನಾಡಿನ ಶಿಕ್ಷಕ ಬಂಧುಗಳಿಗೆ KSPSTA ಸಂಘದಿಂದ ದೀಪಾವಳಿಯ ಶುಭಾಶಯಗಳ ಕೋರಿದ ಚಂದ್ರಶೇಖರ ನುಗ್ಗಲಿ – ನಾಡಿನ ಶಿಕ್ಷಕ ಬಂಧುಗಳಿಗೆ ಬೆಳಕಿನ ಹಬ್ಬದ ಶುಭಾಶಯ ಕೋರಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ…..
ಸಮಸ್ತ ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ಶುಭಾಶಯಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೋರ ಲಾಗಿದೆ.ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನಾಡಿನ ಶಿಕ್ಷಕ ಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.
ಜ್ಞಾನದ ಬೆಳಕು ಮನಸನು ಬೆಳಗಲಿ ಹಣತೆಯ ಬೆಳಕು ಮನೆಯನು ಬೆಳಗಲಿ ಹಣತೆಗಳ ಹಬ್ಬ ದೀಪಾವಳಿಯ ಸಕಲ ಸಂಪತ್ತು ಶ್ರೇಯಸ್ಸು ತರಲಿ ತಮ್ಮೆಲ್ಲರ ಬಾಳಲ್ಲಿ ಕತ್ತಲು ದೂರವಾಗಿ ಬೆಳಕು ಉಜ್ಜಲವಾಗಿ ಬೆಳಗಲೆಂದು ಎಂದು ನಾಡಿನ ಸಮಸ್ತ ಶಿಕ್ಷಕ ಬಂಧುಗಳಿಗೆ ಶುಭ ಕೋರಿ ಶುಭ ಹಾರೈಸಿದ್ದಾರೆ ಇದರೊಂದಿಗೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಸಂದೇಶ ನೀಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..