ಬೆಂಗಳೂರು –
ಜಾತಿ ಗಣತಿ’ ಸಮೀಕ್ಷೆಯಲ್ಲಿ ಪಾಲ್ಗೊಂಡ ಗಣತಿದಾರರಿಗೆ ಗುಡ್ ನ್ಯೂಸ್ ನ್ನು ರಾಜ್ಯ ಸರ್ಕಾರ ನೀಡಿದ್ದು ಮಾಹಿತಿ ನೀಡದವರಿಗೆ ಈ ಒಂದು ಕೂಡಲೇ ಮಾಹಿತಿ ನೀಡಕು ಸೂಚನೆ ನೀಡಲಾಗಿದೆ
ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ ಮಾಡಲಾಗಿದ್ದು ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವ ಹಿಸಿರುವ ಸಮೀಕ್ಷಾದಾರರ ಮತ್ತು ಮೇಲ್ವಿಚಾರಕ ರಕರಿಗೆ ಗೌರವಧನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1) ರಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷಾ ದಾರರು ಮತ್ತು ಮೇಲ್ವಿಚಾರಕರಿಗೆ ಉಲ್ಲೇಖ (2)ರಲ್ಲಿ ಈ ಕೆಳಕಂಡಂತೆ ಗೌರವ ಧನವನ್ನು ನಿಗದಿಪಡಿಸಿ ಆದೇಶಿ ಸಿ
Lump-sum ರೂ. 5000/- ಹಾಗೂ ಪ್ರತಿ ಮನೆ ಸಮೀಕ್ಷೆಗೆ ರೂ. 100/- ರಂತೆ ಮೇಲ್ವಿಚಾರಕರಿಗೆ 10,000/-ಉಲ್ಲೇಖ (3)ರಲ್ಲಿ ಸಮೀಕ್ಷಾದಾರರಿಗೆ ಗೌರವ ಧನ ಪಾವತಿಸಲು ಮೊದಲನೇ ಕಂತಿನಲ್ಲಿ ತಲಾ ರೂ. 5,000/- ದಂತೆ ಅನುದಾನ ಬಿಡುಗಡೆ ಮಾಡ. ಲಾಗಿದೆ.

ಸಮೀಕ್ಷೆದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾ ರಕರಿಗೆ ನಿಗದಿಪಡಿಸಿದ ಗೌರವ ಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ಈ ನಮೂನೆಯಲ್ಲಿ ಮಾಹಿತಿ ಒದಗಿಸಲು ಉಲ್ಲೇಖ (4)ರಲ್ಲಿ ಕೋರಲಾಗಿರುತ್ತದೆ. ಆದರೆ ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಇದುವರೆಗೆ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಕೋರಿರುವ ಮಾಹಿತಿಯನ್ನು ಅತೀ ಜರೂರು ಎಂದು ಪರಿಗಣಿಸಿ, ಈ ಕೆಳಕಂಡ ನಮೂನೆಯಲ್ಲಿ ಮಾಹಿತಿ ಯನ್ನು ಕಳುಹಿಸಲು ಮತ್ತೊಮ್ಮೆ ಕೋರಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
 
			

 
		 
			



















