ಬೆಂಗಳೂರು –
ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಗೆ ಮುಹೂರ್ತ ನಿಗದಿಯಾಗಿ ಹೌದು ಫೆಬ್ರುವರಿ 10 ರಂದು ರಾಜ್ಯ ಮಟ್ಟದ ಈ ಒಂದು ಕಾರ್ಯ ಕಾರಣಿಯಲ್ಲಿಯಲ್ಲಿ ರಾಜ್ಯ ಮಟ್ಟದ ಹಲವು ವಿಚಾರ ಗಳ ಕುರಿತು ಚರ್ಚೆ ಮತ್ತು ಚಿಂತನ ಮಂಥನ ಗಳು ನಡೆಯಲಿವೆ.
ಈ ಒಂದು ಬಾರಿಯ ಐತಿಹಾಸಿಕ ಈ ಒಂದು ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಲಿದ್ದು ಮುಖ್ಯವಾಗಿ ಈ ಒಂದು ಬಾರಿ ಯ ರಾಜ್ಯ ಮಟ್ಟದ ಐತಿಹಾಸಿಕ ರಾಜ್ಯದ ಸರ್ಕಾರಿ ನೌಕರರ ಕಾರ್ಯಕಾರಣಿ ಯಲ್ಲಿ ಹಲವಾರು ವಿಚಾರ ಗಳ ಕುರಿತು ಚರ್ಚೆ ನಡೆಯಲಿದೆ.
ಚಾಮರಾಜನಗರ ದ ಮಲೈ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಐತಿಹಾಸಿಕ ಸಮಾ ರಂಭ ನಡೆಯಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕಾರಣಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..