This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಸರ್ಕಾರಿ ನೌಕರರ ಪ್ರತಿನಿಧಿ ಗಳೊಂದಿಗೆ ನಾಳೆ CM ಮಹತ್ವದ ಸಭೆ – ವೇತನ ಆಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ….‌.

Join The Telegram Join The WhatsApp

 


ಬೆಂಗಳೂರು –

ಬಜೆಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಇಲಾಖೆಗಳೊಂದಿಗೆ ಸಭೆಯನ್ನು ಮಾಡುತ್ತಿದ್ದು ಇನ್ನೂ ನಾಳೆ ಅಂದರೆ ಫೆಬ್ರುವರಿ 22 ರಂದು ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ಪ್ರತಿನಿಧಿ ಗಳೊಂದಿಗೆ ಸಭೆಯನ್ನು ಮಾಡಲಿದ್ದಾರೆ

ಹೌದು ಮಧ್ಯಾಹ್ನ 1 ಗಂಟೆಯಿಂದ 1 30 ರವರೆಗೆ ವಿಧಾನ ಸೌಧ ದ ಮೂರನೇಯ ಕೊಠಡಿಯಲ್ಲಿ ಸಭೆಯನ್ನು ನಡೆಸ ಲಿದ್ದು ಪ್ರಮುಖವಾಗಿ ಕೇಂದ್ರ ಸರ್ಕಾರದ ಮಾದರಿಯಲ್ಲಿ 7 ನೇ ವೇತನ ನೀಡುವ ಬಗ್ಗೆ ಹಾಗೆ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೆಲವೊಂದಿಷ್ಟು ಯೋಜನೆ ಮತ್ತು ಇತರೆ ವಿಚಾರ ಗಳ ಬಗ್ಗೆ ಚರ್ಚೆ ನಡೆಯಲಿದ್ದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈ ಒಂದು ಸಭೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿ ಬೇಡಿಕೆಗಳ ಪಟ್ಟಿಯನ್ನು ನೀಡಲಿದ್ದಾರೆ.

ಹೀಗಾಗಿ ನಾಳೆಯ ಈ ಒಂದು ಸಭೆ ತೀವ್ರವಾಗಿ ಕುತೂಹಲ ವನ್ನು ಕೆರಳಿಸಿದೆ.


Suddi Sante Desk

Leave a Reply