ಹುಬ್ಬಳ್ಳಿ –
ಹುಬ್ಬಳ್ಳಿ ಶಹರ BEO ಅಧಿಕಾರ ವಹಿಸಿಕೊಂಡ H M ಪಡನೇಶಿ – ಶುಭ ಹಾರೈಸಿ ಅಭಿನಂದನೆ ಸಲ್ಲಿಸಿ ಸ್ವಾಗತ ಮಾಡಿದ ಪಾಲಿಕೆಯ ಸದಸ್ಯ ಆರೀಫ್ ಭದ್ರಾಪೂರ…..
ಹುಬ್ಬಳ್ಳಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹೆಚ್ ಎಮ್ ಪಡನೇಶಿ ಅವರು ಅಧಿಕಾರವನ್ನು ವಹಿಸಿ ಕೊಂಡಿದ್ದಾರೆ.ವರ್ಗಾವಣೆಯ ಹಿನ್ನಲೆಯಲ್ಲಿ ಹುಬ್ಬಳ್ಳಿ ಯಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಹೊಸದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವನ್ನು ವಹಿಸಿ ಕೊಂಡ ಇವರಿಗೆ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ 53ನೇ ವಾರ್ಡ್ ಸದಸ್ಯರಾಗಿರುವ ಆರೀಫ್ ಭದ್ರಾಪೂರ ಅವರು ಸ್ವಾಗತಿಸಿ ದರು. ಕಚೇರಿಯಲ್ಲಿ ಹೂಗುಚ್ಚವನ್ನು ನೀಡಿ ಸ್ವಾಗತಿಸಿ ಅಭಿನಂದನೆಯನ್ನು ಸಲ್ಲಿಸಿದರು.ಇದೇ ವೇಳೆ ಅಭಿಷೇಕ ಗೋಕಾವಿ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……