ಧಾರವಾಡ –
ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಧಾರವಾಡ BRTS. ನಲ್ಲಿ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದ್ದ ಚಾಲಕ ರೊಬ್ಬರ ವಯಕ್ತಿಕ ವಿಚಾರ ಸಧ್ಯ ಪೊಲೀಸ್ ಠಾಣೆ ಯ ಮೆಟ್ಟಿಲು ಹತ್ತಿದೆ ಹೌದು ಧಾರವಾಡ ಬಿಆರ್ ಟಿಎಸ್ ಘಟಕದಲ್ಲಿ 100 ಬಸ್ ಜನರಲ್ ಡೂಟಿ ಮಾಡುತ್ತಿದ್ದ ದಾದಾಪೀರ ಕಲೇಗಾರ ಎಂಬುವರೇ ನಾಪತ್ತೆಯಾಗಿ ದ್ದಾರೆ.
ಡೂಟಿ ಯಲ್ಲಿ ಪ್ರಾಮಾಣಿಕ ರಾಗಿದ್ದ ಇವರು ಕಳೆದ ಒಂದು ವಾರದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಮನೆಗೂ ಬರುತ್ತಿಲ್ಲ ಡೂಟಿನೂ ಮಾಡುತ್ತಿಲ್ಲ ಎಂದು ಎಲ್ಲೆಂದರಲ್ಲಿ ಹುಡುಕಾಟ ನಡೆಸಿ ನಡೆಸಿ ಬೇಸತ್ತ ಕಲೆಗಾರ ಅವರ ಕುಟುಂಬದವರು ಸಧ್ಯ ಸುಳಿವು ಸಿಗದ ಹಿನ್ನೆಲೆ ಯಲ್ಲಿ ಸಧ್ಯ ಧಾರವಾಡ ಶಹರ ಪೊಲೀಸ್ ಠಾಣೆ ಯಲ್ಲಿ ದೂರನ್ನು ನೀಡಿದ್ದಾರೆ
ಕುಟುಂಬದವರು ಸೇರಿಕೊಂಡು ಪೊಲೀಸರಿಗೆ ಯಾರೊಂದಿಗೆ ಯಾರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎಷ್ಟು ದಿನಗಳಿಂದ ಯಾವ ಮಹಿಳೆ ಯರ ಜೊತೆಯಲ್ಲಿ ಸಂಬಂಧ ಇಟ್ಟುಕೊಂಡಿದ್ದರು ಎಲ್ಲಾ ವಿಚಾರ ವನ್ನು ಕಂಪ್ಲೀಟ್ ಮಾಹಿತಿ ಯೊಂದಿಗೆ ಉಲ್ಲೇಖ ಮಾಡಿ ಪೊಲೀಸರಿಗೆ ಬರೆದು ದೂರು ನೀಡಿದ್ದಾರೆ
ನಾಪತ್ತೆಯಾದ ಇವರನ್ನು ಹುಡುಕಾಟ ಮಾಡು ವಂತೆ ದೂರು ನೀಡಿದ್ದು ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆ ಇತ್ತ ಪೊಲೀಸರು ಸರ್ಚಿಂಗ್ ಆರಂಭ ಮಾಡಿದ್ದು ಕಲೆಗಾರ ಜೊತೆಯಲ್ಲಿ ಯಾರು ಯಾರು ಆಪ್ತರು ಯಾರ ಜೊತೆ ಸಂಪರ್ಕ ಇದ್ದಾರೆ ಎಲ್ಲವನ್ನೂ ಪೊಲೀಸರು ಪತ್ತೆ ಮಾಡ್ತಾ ಇದ್ದಾರೆ
ಸಧ್ಯ ಕಲೆಗಾರ ಅವರ ಆ ಮಹಿಳೆಯೊಂದಿಗೆ ಆ ನಗರದಲ್ಲಿ ಇದ್ದಾರೆ ಇದನ್ನು ಅಲ್ಲಿಂದ ನೋಡಿದ ಚಾಲಕ ರೊಬ್ಬರು ಚಿಗರಿ ಚಾಲಕರೊಬ್ಬರಿಗೆ ಹೇಳಿದ್ದು ಇತ್ತ ಕುಟುಂಬದವರು ಆತಂಕ ದಲ್ಲಿದ್ದು ಅತ್ತ ಪೊಲೀಸರು ಹುಡುಕಾಟ ಆರಂಭ ಮಾಡಿದ್ದು ಡಿಸಿ ಯವರೇ ಇದರ ಬಗ್ಗೆ ನಿಮಗೇನಾದರೂ ಮಾಹಿತಿ ಇದೇನಾ ಇದ್ದರೆ ಪೊಲೀಸರಿಗೆ ತಿಳಿಸಿ
ಸುದ್ದಿ ಸಂತೆ ನ್ಯೂಸ್ ಧಾರವಾಡ.