ಹತ್ತು ವರ್ಷದ ಬಳಿಕ IPL ನಲ್ಲಿ ಹೊಸದೊಂದು ದಾಖಲೆ ಬರೆದ RCB ಟೀಮ್…..

ಚೆನ್ನೈ – ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂ ರು ಬಲು ಅಪರೂಪದ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚಿಕ್ಕ ಟೋಟಲ್‌ ಅನ್ನು ಡಿಫೆಂಡ್

Read more

ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಗೆಲುವು – ಕೊನೆಯವರೆಗೂ ಹೋರಾಟ ಮಾಡಿ ಸೊಲನುಭವಿ ಸಿದ ಸನ್ ರೈಸರ್ಸ್ ಹೈದರಾಬಾದ್

ಚೆನ್ನೈ- IPL 13ನೇ ಆವೃತ್ತಿಯ ಎರಡನೇಯ ಮ್ಯಾಚ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಇವೆರಡು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ

Read more

ಮಹೇಂದ್ರ ಸಿಂಗ್ ಧೋನಿ ಪಡೆಗೆ 12 ಲಕ್ಷ ರೂಪಾಯಿ ದಂಡ…..!

ಮುಂಬಯಿ – IPL ನಲ್ಲಿನ ಆಡಿದ ಮೊದಲ ಪಂದ್ಯದಲ್ಲಿ ಸೋತು ಕಂಗಾಲಾಗಿರುವ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿ ಎಲ್ ಟಿ-20 ಟೂರ್ನಿಯಲ್ಲಿ

Read more

ಇಂಗ್ಲೆಂಡ್ ವಿರುದ್ಧ T 20 ಸರಣಿ ಗೆದ್ದ ಟೀಮ್ ಇಂಡಿಯಾ

ಅಹಮದಾಬಾದ್ – ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರ ಅರ್ಧ ಶತಕಗಳು, ಭುವನೇಶ್ವರ ಕುಮಾರ್ ನೇತೃತ್ವ ದಲ್ಲಿ ಬೌಲರ್ ಗಳ

Read more

ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಈಗ DSP – ನನಸಾಯ್ತು ಬಡ ಕುಟುಂಬದ ಬಾಲಕಿಯ ಕನಸು

ಗುವಾಹಟಿ – ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ನೇಮಕಾತಿ ಆದೇಶ

Read more

ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆಲ್ ರೌಂಡರ್ ವಿನಯ್ ಕುಮಾರ್…..

ಬೆಂಗಳೂರು – ಕರ್ನಾಟಕದ ಖ್ಯಾತ ಆಲ್ ರೌಂಡರ್, ರಾಜ್ಯದಲ್ಲಿ ಎರಡು ರಣಜಿ ಟ್ರೋಫಿ ಗೆದ್ದು ಕೊಟ್ಟ ನಾಯಕ ಮತ್ತು ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಕ್ರಿಕೆಟರ್ ವಿನಯ್

Read more

100 ನೇ ಟೆಸ್ಟ್ ಪಂದ್ಯ ಆಡುತ್ತಿರುವ ಇಶಾಂತ್ ಶರ್ಮಾ

ಅಹಮ್ಮದಾಬಾದ್ – ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯವಾಡುತ್ತಿ ದ್ದಾರೆ‌ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ.ಈ ಒಂದು

Read more

ಅತಿ ಹೆಚ್ಚು ಹಣಕ್ಕೆ RCB ಪಾಲಾದ ಗ್ಲೆನ್ ಮ್ಯಾಕ್ಸ್‌ವೆಲ್ – ಈಬಾರಿ ಆದರೂ ಕಪ್……

ಗ್ಲೆನ್ ಮ್ಯಾಕ್ಸ್‌ವೆಲ್ ಗೆ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮೂಲಬೆಲೆ ₹2ಕೋಟಿಯಾಗಿದ್ದು, ಕಳೆದ ಬಾರಿ ₹10.75

Read more

ಏಕದಿನ ಕ್ರಿಕೆಟ್ ಸರಣಿ ಸೋತ್ರು – ಟಿ 20 ಸರಣಿ ಗೆದ್ರು

ಸಿಡ್ನಿ – ಏಕದಿನ ಕ್ರಿಕೆಟ್ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಭಾರತ ಕ್ರಿಕೇಟ್ ತಂಡ ಟಿ 20 ಕ್ರಿಕೇಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಾಗಲೇ ಗೆಲುವು ಸಾಧಿಸಿದೆ.ಹೌದು

Read more

ಕೊನೆಯ ಪಂದ್ಯ ಗೆದ್ದ ಟೀಮ್ ಇಂಡಿಯಾ – ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದ್ದ ಪಿಂಚ್ ಗೆ ನಿರಾಸೆ

ಕ್ಯಾನ್‌ಬೆರ್ರಾ – ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಕೊನೆಯ ಏಕದಿನ ಪಂಧ್ಯದಲ್ಲಿ ಗೆಲುವು ಸಾಧಿಸಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿ ವೈಟ್‌ ವಾಶ್‌ ಸೋಲಿನಿಂದ

Read more
error: Content is protected !!