ಬೆಂಗಳೂರು –
ಕೊನೆಗೂ ಸಿಡಿ ಲೇಡಿ ಇವತ್ತು ನ್ಯಾಯಾಲಯಕ್ಕೆ ಇಂದು ಹಾಜರಾಗಲಿದ್ದಾರೆ ಎಂದು ಸಿಡಿ ಲೇಡಿ ಪರ ನ್ಯಾಯವಾದಿ ಜಗದೀಶ್ ಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇವತ್ತೇ ಆ ಒಂದು ಸಿಡಿ ಲೇಡಿ ನ್ಯಾಯಾಲಯಕ್ಕೆ ಹಾಜರಾಗಲಿ ದ್ದಾರೆ ಎಂದು ಹೇಳಿದರು.
ನಿನ್ನೆಯಷ್ಟೇ ನ್ಯಾಯಾಲ ಯಕ್ಕೆ ಹಾಜರಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಯುವತಿಯ ಹಾಜರಾಗಲು ಅನುಮತಿಯನ್ನು ಕೂಡಾ ಕೇಳಿದ್ದಾರೆ. ನ್ಯಾಯಾಲ ಯ ಅನುಮತಿ ನೀಡಿದ ಹಿನ್ನಲೆಯಲ್ಲಿ ಇವತ್ತು ಆ ಒಂದು ಸಿಡಿ ಲೇಡಿ ನ್ಯಾಯಾಲಾಯಕ್ಕೆ ಹಾಜರಾಗಲಿ ದ್ದಾಳೆ ಎಂದು ಜಗದೀಶ್ ಕುಮಾರ್ ಹೇಳಿದರು. ಇನ್ನೂ ಯುವತಿ ಹಾಜರಾಗುವ ಹಿನ್ನಲೆಯಲ್ಲಿ ನ್ಯಾಯಾಲಯದ ಸುತ್ತ ಮುತ್ತಲೂ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.