This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

National NewsState News

ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಯವರನ್ನು ಭೇಟಿಯಾದ ತಾಂಜಾನಿಯಾ ದೇಶದ ಕಲ್ಲಿದ್ದಲು ಸಚಿವ – ಎರಡು ದೇಶಗಳ ಪರಸ್ಪರ ಸಂಪರ್ಕ ಕುರಿತಂತೆ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚೆ

WhatsApp Group Join Now
Telegram Group Join Now

ನವದೆಹಲಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ತಾಂಜಾನಿಯಾ ದೇಶದ ಕಲ್ಲಿದ್ದಲು ಸಚಿವರು ಭೇಟಿಯಾದರು. ಹೌದು ನವದೆಹಲಿಯಲ್ಲಿನ ಕೇಂದ್ರ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಕೆಲ ಸಮಯ ಎರಡು ದೇಶಗಳ ನಡುವಿನ ಪರಸ್ಪರ ಸಂಭಂಧಗಳ ಕುರಿತಂತೆ ದೇಶದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದರು.

ಹಾಗೇ ಎರಡು ದೇಶಗಳ ನಡುವಿನ ಸಂಭಂಧ ಗಳು ಮತ್ತು ಇನ್ನೀತರ ಕೆಲ ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.ಇನ್ನೂ ಇದೇ ವೇಳೆ ತಾಂಜಾನಿಯಾ ದೇಶದಿಂದ ದೇಶಕ್ಕೆ ಆಗಮಿಸಿದ ಸಚಿವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬರಮಾಡಿಕೊಂಡು ಸ್ವಾಗತಿದರು.

ಇದರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಎರಡು ದೇಶಗಳ ನಡುವಿನ ಬಾಂಧವ್ಯಕ್ಕೆ ಹೊಸದೊಂದು ಮುನ್ನುಡಿಯನ್ನು ಬರೆದು ಮಾದರಿಯಾದರು.ಈ ಒಂದು ಸಮಯದಲ್ಲಿ ಕೇಂದ್ರ ಸಚಿವರೊಂದಿಗೆ ಎರಡು ದೇಶಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk