ಪ್ರತಿದಿನ ಕೋವಿಡ್ ನಿಂದ ಬಾಧಿತರಾದ ಶಿಕ್ಷಕರ ಮಕ್ಕಳ ಮಾಹಿತಿ ನೀಡಿ – ಇಲಾಖೆಯ ನಿರ್ದೇಶಕರಿಂದ ಸೂಚನೆ…..

ಬೆಂಗಳೂರು –

ರಾಜ್ಯದಲ್ಲಿ ಪ್ರತಿದಿನ ಕೋವಿಡ್ ನಿಂದ ಬಾಧಿತರಾದ ಶಿಕ್ಷಕರ ಮತ್ತು ಮಕ್ಕಳ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ವಿಭಾಗದ ನಿಹ ನಿರ್ದೇಶಕರು ರಾಜ್ಯದ ಡಿಡಿಪಿಐ ಅವರಿಗೆ ಸೂಚನೆಯನ್ನು ನೀಡಿದ್ದಾರೆ.

ಹೌದು ಈ ಕುರಿತಂತೆ ಆದೇಶವನ್ನು ಮಾಡಿರುವ ಅವರು ಪ್ರತಿದಿನ ಮಧ್ಯಾಹ್ನ 1 ಗಂಟೆಯ ಒಳಗಾಗಿ ಈ ಒಂದು ಮಾಹಿತಿಯನ್ನು ಅನುಬಂಧ 1.2 ಮತ್ತು 3 ರಲ್ಲಿ ಮಾಹಿತಿ ಯನ್ನು ಅಂಕಿ ಅಂಶಗಳ ಮೂಲಕ cpiddstat@gmail.com ಗೆ ಕಳಿಸುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published.

error: Content is protected !!
%d bloggers like this: