This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsಧಾರವಾಡ

ಛಬ್ಬಿ ಟೀಮ್ ನಿಂದ ಗುಡ್ಡದ ಹೂಲಿಕಟ್ಟಿಯಲ್ಲಿ ಕುಕ್ಕರ್ ವಿತರಣೆ – ಪತಿಯ ಪರವಾಗಿ ಬೆಂಬಲಿಗರೊಂದಿಗೆ ಕುಕ್ಕರ್ ವಿತರಣೆ ಮಾಡಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ

WhatsApp Group Join Now
Telegram Group Join Now

ಕಲಘಟಗಿ

ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಅವರ ಕುಕ್ಕರ್ ವಿತರಣೆ ಕಾರ್ಯ ಮುಂದು ವರೆದಿದ್ದು ಇಂದು ಗುಡ್ಡದ ಹೂಲಿಕಟ್ಟಿ ಗ್ರಾಮದಲ್ಲಿ ವಿತರಣೆಯನ್ನು ಮಾಡಲಾಯಿತು.ಈಗಾಗಲೇ ನಾಗರಾಜ ಛಬ್ಬಿ ಅವರ ಪರವಾಗಿ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅಖಾಡಕ್ಕಿಳಿ ದಿದ್ದು ತಮ್ಮ ಬೆಂಬಲಿಗರೊಂದಿಗೆ ಊರುರೂ ಸುತ್ತಾಡುತ್ತಾ ಪ್ರತಿಯೊಂದು ಗ್ರಾಮದಲ್ಲೂ ಸಭೆ ಯನ್ನು ಮಾಡುತ್ತಾ ಸಮಸ್ಯೆಗಳನ್ನು ಆಲಿಸುತ್ತಾ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.

ಗುಡ್ಡದ ಹೂಲಿಕಟ್ಟಿ ಗ್ರಾಮದಲ್ಲಿ ಸಭೆಯನ್ನು ಮಾಡಿದ ಇವರು ಸಮಸ್ಯೆಗಳನ್ನು ಆಲಿಸಿ ನಂತರ ಗ್ರಾಮದ ಪ್ರತಿ ಮನೆಗೂ ಕುಕ್ಕರ್ ಗಳನ್ನು ವಿತರಣೆ ಮಾಡಿದರು.ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಕಿರಣ ಪಾಟೀಲ್, ಮದನ್ ಕುಲಕರ್ಣಿ ಮಂಜು ಮೊರಬದ.ನಾಗೇಶ ಸೇರಿದಂತೆ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕರ್ತರು ಮಹಿಳೆ ಯರು ಪಾಲ್ಗೊಂಡು ಛಬ್ಬಿ ಟೀಮ್ ಗೆ ಬೆಂಬಲ ವನ್ನು ಘೋಷಣೆ ಮಾಡಿದರು.

ಸುದ್ದಿ ಸಂತೆ ಕಲಘಟಗಿ…..


Google News

 

 

WhatsApp Group Join Now
Telegram Group Join Now
Suddi Sante Desk