ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಡಾಕ್ಟರ್ ಡ್ರೀಮ್ಸ್ ನಿಂದ ವೈದ್ಯ ಸಮ್ಮೇಳನ – ಆಗಸ್ಟ್ 24 ರಂದು ಡಾಕ್ಟರ್ ಡ್ರೀಮ್ಸ್ ನಿಂದ ಕಾರ್ಯಕ್ರಮ – ಸರ್ವರಿಗೂ ಸ್ವಾಗತ ಕೋರಿದ್ದಾರೆ ಸಂಸ್ಥೆಯ MD ಮಹಮ್ಮದ್ ಮುಬಾಕರ್
ವಿದೇಶದಲ್ಲಿ ಎಂಬಿಬಿಎಸ್ ಓದಲು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಡಾಕ್ಟರ್ ಡ್ರೀಮ್ಸ್ ಸಂಸ್ಥೆ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಹಮ್ಮದ್ ಮುಬಾರಕ್ ಅವರ ನೇತ್ರತ್ವದಲ್ಲಿ ಈ ಒಂದು ಸಂಸ್ಥೆಯಲ್ಲಿ ಈವರೆಗೆ ನೂರಾರು ವೈದ್ಯ ವಿದ್ಯಾರ್ಥಿಗಳು ವಿದೇಶದಲ್ಲಿ ವೈದ್ಯ ಪದವಿಯನ್ನು ಅಧ್ಯಯನ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.
ಈ ಒಂದು ಮಹಾನ್ ಸಂಸ್ಥೆಯು ಉತ್ತರ ಕರ್ನಾಟಕದ ಹೆಬ್ಬಾಗಿರುವ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಆಗಸ್ಟ್ 24 ರಂದು ಹುಬ್ಬಳ್ಳಿಯಲ್ಲಿ ವಿಶೇಷವಾದ ಕಾರ್ಯಕ್ರಮವೊಂದು ನಡೆಯಲಿದೆ ಹೌದು ವಿದೇಶ ದಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಲು ಸಹಾಯ ಮಾಡುವ ಈ ಒಂದು ಸಂಸ್ಥೆಯು ವಿದೇಶದಲ್ಲಿ ಎಂಬಿಬಿಎಸ್ ಓದಲು ಬಯಸುವ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದು
ಸಧ್ಯ ಹುಬ್ಬಳ್ಳಿಯಲ್ಲಿ ವೈಧ್ಯ ಸಮ್ಮೇಳನವನ್ನು ಹಮ್ಮಿ ಕೊಳ್ಳಲಾಗಿದೆ.ಆಗಸ್ಟ್ 24 ರಂದು ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಈ ಒಂದು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಮಹೇಶ್ ಟೆಂಗಿನಕಾಯಿ,ವಿಶೇಷ ಉಪನ್ಯಾಸ ಕರಾಗಿ ಮೇಧಾ ಕಾಲೇಜಿನ ಪ್ರಾಚಾರ್ಯರಾಗಿರುವ ಕೋಟಾರಯ್ಯ ಕಲ್ಮಠ ಆಗಮಿಸಲಿದ್ದು ಇದರೊಂದಿಗೆ ಈ ಒಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು ಸರ್ವರೂ ಪಾಲ್ಗೊಳ್ಳುವಂತೆ ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ
ಮಹಮ್ಮದ್ ಮುಬಾರಕ್ ಆಮಂತ್ರನ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……