ಬೆಂಗಳೂರು –
ಡಾ ಈಶ್ವರ ಉಳ್ಳಾಗಡ್ಡಿ ಮತ್ತೆ ವರ್ಗಾವಣೆ – ಬೀದರ್ ದಿಂದ ಧಾರವಾಡಗೆ ವರ್ಗಾವಣೆ ರಾಜ್ಯ ಸರ್ಕಾರ ಆದೇಶ…..
ಕಳೆದ ವಾರವಷ್ಟೇ ಹಿರಿಯ ಕೆಎಎಸ್ ಅಧಿಕಾರಿಯಾಗಿ ರುವ ಡಾ ಈಶ್ವರ ಉಳ್ಳಾಗಡ್ಡಿಯರನ್ನು ಬೀದರ್ ಅಪರ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ವರ್ಗಾವಣೆಯನ್ನು ಮಾಡಿತ್ತು.ವರ್ಗಾವಣೆ ಬೆನ್ನಲ್ಲೇ ಸಧ್ಯ ಬೀದರ್ ನಲ್ಲಿ ADC ಯಾಗಿ ಅಧಿಕಾರವನ್ನು ವಹಿಸಿಕೊಂಡರುವ ಡಾ ಈಶ್ವರ ಉಳ್ಳಾಗಡ್ಡಿಯವರನ್ನು ರಾಜ್ಯ ಸರ್ಕಾರ ಮತ್ತೆ ವರ್ಗಾವಣೆ ಮಾಡಿದೆ.
ಅಧಿಕಾರ ವಹಿಸಿಕೊಂಡು ಇನ್ನೂ ಒಂದು ತಿಂಗಳಾಗಿಲ್ಲ ಆದಲೇ ಇವರನ್ನು ಮತ್ತೆ ಬೀದರ್ ನಿಂದ ವರ್ಗಾವಣೆ ಯನ್ನು ಮಾಡಿದೆ ಹೌದು ಬೀದರ್ ನಿಂದ ಧಾರವಾಡ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ. ರನ್ನಾಗಿ ವರ್ಗಾವಣೆಯನ್ನು ಮಾಡಿದೆ ಈ ಒಂದು ಕುರಿತಂತೆ ರಾಜ್ಯ ಸರ್ಕಾರವು ಆದೇಶವನ್ನು ಮಾಡಿದ್ದು ಖಾಲಿ ಇರುವ ಈ ಒಂದು ಹುದ್ದೇಗೆ ವರ್ಗಾವಣೆಯನ್ನು ಮಾಡಿದೆ.
ಅಲಿ ಕುಂದಗೋಳ ಸುದ್ದಿ ಸಂತೆ ನ್ಯೂಸ್ ಧಾರವಾಡ……