This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ವರ್ಗಾವಣೆ – 6 ತಿಂಗಳಲ್ಲಿ ದಕ್ಷ ಅಧಿಕಾರಿ ವರ್ಗಾವಣೆ…..

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ವರ್ಗಾವಣೆ – 6 ತಿಂಗಳಲ್ಲಿ ದಕ್ಷ ಅಧಿಕಾರಿ ವರ್ಗಾವಣೆ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾಗಿದ್ದ ಡಾ ರುದ್ರೇಶ ಘಾಳಿ ಅವರನ್ನು ವರ್ಗಾವಣೆ ಮಾಡಲಾಗಿದೆ ಹೌದು ಕಳೆದ ಆರು ತಿಂಗಳ ಹಿಂದೆ ಅಷ್ಟೇ ಪಾಲಿಕೆಗೆ ಆಯುಕ್ತ ರಾಗಿ ಬಂದಿದ್ದ ಡಾ ರುದ್ರೇಶ ಘಾಳಿ ಅವರು ಪಾಲಿಕೆಗೆ ವರ್ಗಾವಣೆಗೊಂಡ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಯೊಂದಿಗೆ ಬದಲಾವಣೆ ಮಾಡಿದ್ದರು ಆರು ತಿಂಗಳಾಗುವ ಮುನ್ನವೇ ಅವರನ್ನು ವರ್ಗಾವಣೆ ಮಾಡಲಾಗಿದೆ

ಸಧ್ಯ ಡಾ ರುದ್ರೇಶ ಘಾಳಿ ಅವರನ್ನು ಧಾರವಾಡ ದಲ್ಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗೆ ವರ್ಗಾವಣೆ ಮಾಡಲಾಗಿದೆ ಒಟ್ಟಾರೆ ಪಾಲಿಕೆಗೆ ಆಯುಕ್ತ ರಾಗಿ ಡಾ ರುದ್ರೇಶ ಘಾಳಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಮಾಡಿದ್ದ ಇವರನ್ನು ಆರು ತಿಂಗಳ  ಆಗುವ ಮುಂಚೆ ಎತ್ತಂಗಡಿ ಮಾಡಲಾಗಿದೆ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk