ಹುಬ್ಬಳ್ಳಿಯಲ್ಲಿ ಹಿರಿಯ ನಟ ಚಿಂತಕ ಜಿ ಕರ ಗೋವಿಂದ ರಾವ್ ನಿಧನ – ನಗರದಲ್ಲಿ ನಡೆಯಿತು ಅಂತ್ಯಕ್ರಿಯೆ…..

ಹುಬ್ಬಳ್ಳಿ –


ನಟ ಚಿಂತಕ ಜಿ.ಕೆ ಗೋವಿಂದ ರಾವ್(86)ನಿಧನರಾಗಿದ್ದಾರೆ
ಹುಬ್ಬಳ್ಳಿಯ ಪುತ್ರಿಯ ನಿವಾಸದಲ್ಲಿ ಗೋವಿಂದ ರಾವ್ ಅವರು ನಿಧನರಾಗಿದ್ದು ಪುತ್ರಿ ಶ್ಯಾಮಲಾ ಗುರುಪ್ರಸಾದ್ ಮನೆಯಲ್ಲಿ ಉಳಿದುಕೊಂಡಿದ್ದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಅಳಿಯ ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ವೈದ್ಯ ಡಾ. ಗುರು ಪ್ರಸಾದ್ ಆಗಿದ್ದಾರೆ.ಗೋವಿಂದ ರಾವ್ ಅವರನ್ನು ಹುಬ್ಬಳ್ಳಿಗೆ ಕರೆಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರು.
ಹುಬ್ಬಳ್ಳಿಯ ಗೋಲ್ಡನ್ ಟೌನ್‌ನಲ್ಲಿರುವ ಪುತ್ರಿಯ ನಿವಾಸದಲ್ಲಿ ಉಳಿದುಕೊಂಡಿದ್ದರು.

ಕಳೆದ ಎರಡು ತಿಂಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ
ಪ್ರೋ ಗೋವಿಂದ ರಾವ್.ಬೆಳಗಿನ ಜಾವ 4:30 ಸುಮಾರಿಗೆ ವಿಧಿವಶರಾದರು.ಹುಬ್ಬಳ್ಳಿಯ ಕೇಶ್ವಾಪುರದ‌ ಮುಕ್ತಧಾಮ ದಲ್ಲಿ ಅಂತ್ಯಕ್ರಿಯೆ ನಡೆಯಿತು.ಬೆಳಗ್ಗೆ 8 ಗಂಟೆಗೆ ಅಂತ್ಯ ಕ್ರಿಯೆ ನೆರವೇರಿಸಿದರು ಕುಟುಂಬದ ಸದಸ್ಯರು.ಅತ್ಯಂತ ಸರಳವಾಗಿ ಅಂತ್ಯಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದರು ಗೋವಿಂದ ರಾವ್ ಅವರು.ಬೆಳಗ್ಗೆ 8 ಗಂಟೆಗೆ ಗೋವಿಂದ ರಾವ್ ಚಿತೆಗೆ ಅಗ್ನಿ ಸ್ಪರ್ಶ ಆಗಿದೆ.ತಮ್ಮ ಅಂತ್ಯಕ್ರಿಯೆ ಎಲೆಕ್ಟ್ರಿಕಲ್ ಚಿತೆಯಲ್ಲೇ ನೆರವೇರಿಸುವಂತೆ ಕೇಳಿಕೊಂ ಡಿದ್ದ ಗೋವಿಂದ ರಾವ್ ಅವರು.ಆದ್ರೆ ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ಚಿತಗಾರ ಇಲ್ಲದಕ್ಕೆ ಕಟ್ಟಿಗೆಯ ಬಳಿಸಿ ಅಗ್ನಿ ಸ್ಪರ್ಶ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!
%d bloggers like this: