This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ರಾಜ್ಯದಲ್ಲಿ ಮರೆಯಾದ ಆದರ್ಶ ಶಿಕ್ಷಕ – ಮಣೂರ ಸರ್ ಸಾವಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ

WhatsApp Group Join Now
Telegram Group Join Now

ಇಂಡಿ –

ರಾಜ್ಯದಲ್ಲಿ ಮತ್ತೊರ್ವ ಆದರ್ಶ ಯುವ ಉತ್ಸಾಹಿ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ.ಹೌದು M N ಮಣೂರ ಮೃತರಾಗಿರುವ ಶಿಕ್ಷಕ ರಾಗಿದ್ದಾರೆ.

ಎಂ.ಎನ್ ಮಣೂರ ಶಿಕ್ಷಕರು ಉರ್ದು ಹಿರಿಯ ಪ್ರಾಥಮಿಕ ಶಾಲೆ ತಡವಲಗಾ ಇವರು ತೀವ್ರ ಅನಾ ರೋಗ್ಯದ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ.

ಅವರ ಅಂತ್ಯಕ್ರಿಯೆ ದಿನಾಂಕ 24/09/2021 ರಂದು ತಡವಲಗಾದಲ್ಲಿ ಇನ್ನೂ ಮೃತರಾದ ಇವರ ನಿಧನಕ್ಕೆ ನಾಡಿನ ಮೂಲೆ ‌ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk