ಹುಬ್ಬಳ್ಳಿ –
ಹೆಸರಿಗೆ ಮಾತ್ರ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಸ್ಮಾರ್ಟ್ ಆಗಿ ಕಾಣುತ್ತಿಲ್ಲ ಎಲ್ಲಿ – ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಇಲಾಖೆ ವಿರುದ್ದ ರಾಜು ನಾಯಕವಾಡಿ ಆಕ್ರೋಶ…..ಬಂದ ಯೋಜನೆ ಗಳು ಎಲ್ಲಿ ಹೋದವು ಸ್ವಾಮಿ ಎಂದು ಪ್ರಶ್ನೆ ಮಾಡಿದ ರಾಜು ನಾಯಕವಾಡಿ ಹೌದು
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾ ನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾತ್ರ ಹೆಸರಿಗೆ ಅಷ್ಟೇ.82 ವಾರ್ಡ್ ಗಳನ್ನು ಒಳಗೊಂಡಿ ರುವ ಈ ಒಂದು ಟ್ವೀನ್ ಸಿಟಿಯಲ್ಲಿ ಎಲ್ಲೂ ಸ್ವಚ್ಚತೆ ಸುಂದರ ಪರಿಸರ ಅಂದ ಚೆಂದವಾದ ಕ್ಲೀನ್ ಸಿಟಿ ಚಿತ್ರಣ ಕಂಡು ಬರೊದಿಲ್ಲ.
ಸಾಲು ಸಾಲು ಯೋಜನಗೆಳು ಸಾಲು ಸಾಲು ಕೋಟಿ ಕೋಟಿ ಅನುದಾನ ಬಂದರು ಎಲ್ಲಿಗೆ ಹೋಗುತ್ತಿದೆ ಏನು ಮಾಡುತ್ತಿದ್ದಾರೆ ಎಂಬೊದೆ ಯಕ್ಷ ಪ್ರಶ್ನೆಯಾಗಿದೆ ಎಂದು ಯುವ ಮುಖಂಡ ರಾಜು ನಾಯಕವಾಡಿ ಪ್ರಶ್ನೆ ಮಾಡಿದ್ದಾರೆ ಈ ಕುರಿತಂತೆ ಸುದ್ದಿ ಸಂತೆಯೊಂದಿಗೆ ಮಾತನಾಡಿ ರುವ ಅವರು ಅವಳಿ ನಗರದಲ್ಲಿನ ಸಧ್ಯದ ಪರಸ್ಥಿತಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ ದ್ದಾರೆ.
ಸ್ಮಾರ್ಟ್ ಸಿಟಿ ಸೇರಿದಂತೆ ಬೇರೆ ಬೇರೆ ಮಹತ್ವದ ಯೋಜನಗೆಳು ಇಲ್ಲಿಗೆ ಬಂದರು ಕೂಡಾ ಇವೆಲ್ಲವೂ ಕೂಡಾ ಕೇವಲ ಹೆಸರಿಗೆ ಮಾತ್ರ ದಾಖಲೆಯಲ್ಲಿ ಮಾತ್ರ ಆಗಿದ್ದು ಹೆಸರಿಗೆ ತಕ್ಕಂತೆ ಎಲ್ಲೂ ಕೂಡಾ ಹುಬ್ಭಳ್ಳಿ ಧಾರವಾಡ ಕಂಡು ಬರುತ್ತಿಲ್ಲ ಕಾಣುತ್ತಿಲ್ಲ ಧಾರವಾಡದಿಂದ ಹುಬ್ಬಳ್ಳಿ ಯನ್ನು ಒಮ್ಮೆ ಸುತ್ತಿ ನೋಡಿದರೆ ನಾವು ಹೇಳುತ್ತಿ ರುವುದು ಸತ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ
ಕಾಣುತ್ತವೆ ಎನ್ನುತ್ತಾ ಸಾರ್ವಜನಿಕರ ಅದರಲ್ಲೂ ನಗರದಲ್ಲಿ ಅನುಷ್ಠಾನವಾಗಿರುವ ಮತ್ತೊಂದು ಮಹತ್ವದ ಯೋಜನೆ ಬಗ್ಗೆ ಮಾತನಾಡುತ್ತಾ ಸಾರ್ವಜನಿಕರ ಮತ್ತೊಂದು ಸಮಸ್ಯೆ ಕುರಿತಂತೆ ಧ್ವನಿ ಎತ್ತಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..