ಶಿರಸಿ –
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ ಹೌದು ಅದು ಮರು ಮೌಲ್ಯಮಾಪನ ದಲ್ಲಿ

SSLC ಪರೀಕ್ಷೆಯಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಶಿರಸಿಯ ಮಾರಿ ಕಾಂಬಾ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.ದೀಕ್ಷಾ ರಾಜು ನಾಯ್ಕ ಹಾಗೂ ಲತಾ ಸವಣೂರು ಶೇ.100 ಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.ಇವರಿಬ್ಬರು ಕ್ರಮವಾಗಿ 1 ಅಂಕ ಮತ್ತು 5 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.ದೀಕ್ಷಾಗೆ ಕನ್ನಡದಲ್ಲಿ 1 ಹಾಗೂ ಲತಾಗೆ ಸಮಾಜದಲ್ಲಿ 1 ಮತ್ತು ಕನ್ನಡದಲ್ಲಿ 4 ಹೆಚ್ಚುವರಿ ಅಂಕ ಗಳು ಲಭಿಸಿವೆ.ಈ ಹಿಂದೆ ದೀಕ್ಷಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು