This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ದಸರಾ ರಜೆ 15 ದಿನ ಮುಂದುವರೆಸುವಂತೆ ಬೇಡಿಕೆ ಇಟ್ಟ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ – ರಾಜ್ಯದ ಸಮಸ್ತ ಶಿಕ್ಷಕರ ಧ್ವನಿಯಾಗಿ ರಾಜ್ಯಾಧ್ಯಕ್ಷರಿಗೆ ಕಾರಣಗಳೊಂದಿಗೆ ಮನವಿ ಮಾಡಿದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಬಳಗ…..

ದಸರಾ ರಜೆ 15 ದಿನ ಮುಂದುವರೆಸುವಂತೆ ಬೇಡಿಕೆ ಇಟ್ಟ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ – ರಾಜ್ಯದ ಸಮಸ್ತ ಶಿಕ್ಷಕರ ಧ್ವನಿಯಾಗಿ ರಾಜ್ಯಾಧ್ಯಕ್ಷರಿಗೆ ಕಾರಣಗಳೊಂದಿಗೆ ಮನವಿ ಮಾಡಿದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಬಳಗ…..
WhatsApp Group Join Now
Telegram Group Join Now

ಬೆಂಗಳೂರು

ದಸರಾ ರಜೆ 15 ದಿನ ಮುಂದುವರೆಸುವಂತೆ ಬೇಡಿಕೆ ಇಟ್ಟ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ  ರಾಜ್ಯದ ಸಮಸ್ತ ಶಿಕ್ಷಕರ ಧ್ವನಿಯಾಗಿ ರಾಜ್ಯಾಧ್ಯಕ್ಷರಿಗೆ ಕಾರಣಗಳೊಂದಿಗೆ ಮನವಿ ಮಾಡಿದ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಬಳಗ

ದಸರಾ ರಜೆಯ ನಡುವೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಿದ್ದು ಇದರ ನಡುವೆ ದಸರಾ ರಜೆಯನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ ಮಾಡುವಂತೆ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿ ಗಳ ಬಳಗವು ಒತ್ತಾಯಿಸಿದೆ.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ಈ ಒಂದು ವಿಚಾರ ಕುರಿತಂತೆ ಪತ್ರವನ್ನು ಬರೆದಿರುವ ಬಳಗದ ರಾಜ್ಯ ಸಂಚಾಲಕರಾಗಿರುವ ಬೂದನೂರು ಮಹೇಶ ಮಂಡ್ಯ ನೇತ್ರತ್ವದಲ್ಲಿನ ಬಳಗವು ಈ ಒಂದು ಆಗ್ರಹವನ್ನು ಮಾಡಿದೆ.

ಪ್ರಮುಖವಾಗಿ ದಸರಾ ರಜೆಯನ್ನು 15 ದಿನಗಳ ಕಾಲ ಮುಂದುವರೆಸಲು ಪ್ರಮುಖವಾಗಿ ಈ ಕೆಳಗಿನ ಕಾರಣಗಳನ್ನು ನೀಡಿ ಒತ್ತಾಯವನ್ನು ಮಾಡಲಾಗಿದೆ.
1) ಸಮೀಕ್ಷೆ ಕಾರ್ಯ ಎಲ್ಲಾ ಕಡೆ ಮುಗಿಯಲು ತಡವಾಗುತ್ತಿದೆ
2) ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ 40 ಪ್ರಶ್ನೆಗಳು ಕೇಳಬೇಕು
3) ಕುಟುಂಬ ಸದಸ್ಯರಿಗೆ 20 ಪ್ರಶ್ನೆಗಳು ಕೇಳಬೇಕು
4) ಪ್ರಾರಂಭದಲ್ಲಿ ತಡವಾದ ಸಮೀಕ್ಷೆ ಕಾರ್ಯ
5 ) ಸವೀಕ್ಷೆ  APK ಆ್ಯಪ್  3.1 ರಿಂದ 3.8 ರವರೆಗೆ ಹೋಗಿದ್ದು ಪ್ರಾರಂಭದಲ್ಲಿ ತಡವಾಗಿದೆ.
6) ವಿದ್ಯುತ್ ಸಂಪರ್ಕ MA ಸಿರೀಸ್  UH ಸಿರೀಸ್ ಮನೆಗಳ ಹುಟುಕಾಟದಲ್ಲಿ ಗೊಂದಲ

7) ಹಳ್ಳಿ ಹಳ್ಳಿಗಳಲ್ಲಿ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದು..
7) ಒಂದು ಮನೆ 4 ಭಾಗ ಒಂದು UHD No  ಇರುವುದು. ಪ್ರತಿ ಕುಟುಂಬದಲ್ಲಿ 4-5 ಸದಸ್ಯರು ಇರುವುದು.
8) ಹಳ್ಳಿಗಳಲ್ಲಿ ಕೆಲವು ಮನೆಗಳಿಗೆ  ವಿದ್ಯುತ್ ಸಂಪರ್ಕ ಸ್ಥಗಿತವಾಗಿ ಮೀಟರ್ ಇಲ್ಲದೆ UHD ನಂಬರ್ ಕೊಟ್ಟಿರುವುದಿಲ್ಲ.
9) ಪ್ರತಿ ದಿನ ಗಣತಿದಾರರಿಗೆ ಮೇಲಿನ ಅಧಿಕಾರಿಗಳಿಂದ ಸಮೀಕ್ಷೆ Target ಮುಗಿಸಲು ಒತ್ತಡ  ಫೋನ್ ಕರೆ
10) ಇದರ ಜೊತೆಗೆ ಶಿಕ್ಷಣ ಇಲಾಖೆಯ FA,-1 FA-2  SA- Entry ಮುಗಿಸಲು ಇಲಾಖೆಯ ಕಾರ್ಯಕ್ರಮಗಳ ಒತ್ತಡ,

ಈ ಮೇಲಿನ ಎಲ್ಲಾ ರೀತಿಯ ಕಾರಣಗಳಿಂದ ಸಮೀಕ್ಷೆ ತಡವಾತ್ತಿದೆ ಆದ್ದರಿಂದ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಎಲ್ಲಾ ಶಿಕ್ಷಕ ವರ್ಗದವರು ಮನವಿ ಮಾಡಿಕೊಳ್ಳುವುದೇನೆಂದರೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “.ಸಾಮಾಜಿಕ ಆರ್ಥಿಕ ಶೈಕ್ಷಣಿಕ ಗಣತಿ ಸಮೀಕ್ಷೆಯನ್ನು ನಮ್ಮ ಶಿಕ್ಷಕ ಬಂಧುಗಳು ಅತ್ಯಂತ ವ್ಯವಸ್ಥಿತವಾಗಿ ತಮ್ಮ ಆರೋಗ್ಯ ವನ್ನು ಲೆಕ್ಕಿಸದೆ ,ಹಬ್ಬವನ್ನು ಆಚರಿಸಿದೆ ಮಾಡುತ್ತಿದ್ದಾರೆ

ಬಹುಶಃ ಕೊಟ್ಟಿರುವ *ರಜೆಯಲ್ಲಿ ಗಣತಿ ಕಾರ್ಯದಲ್ಲಿ ಭಾಗವಹಿಸಿ ಮಾನಸಿಕವಾಗಿ ನೊಂದಿದ್ದಾರೆ ಆದ್ದರಿಂದ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಜೊತೆ ಅವರ ಆರೋಗ್ಯ ಸುಧಾರಣೆಗೆ 15 ದಿನಗಳ ರಜೆ ಯನ್ನು ಮುಂದುವರಿಸಿದರೆ ಉತ್ತಮ ಎನ್ನುವ ಅನಿಸಿಕೆ ಬಹುತೇಕ ಶಿಕ್ಷಕರದ್ದು* ಆದ್ದರಿಂದ ರಾಜ್ಯ ಸಂಘಟನೆಯವರು ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತಾನಾಡಿ-  ಚರ್ಚಿಸಿ ಮನವಿ ಸಲ್ಲಿಸಿ ಹಾಗೂ ಅಧಿಕಾರಿಗಳ ಜೊತೆ ಮಾತನಾಡಿ ರಜೆ ಮುಂದುವರೆಸಲು ಮನವಿ ಮಾಡಿ ರಜೆ ಕೊಡಿಸಿದರೆ ಸೂಕ್ತ.

ಇಲ್ಲವಾದರೆ ಸಂಘಟನೆಗಳ ಅವಶ್ಯಕತೆ ಇದೆಯಾ ಎನ್ನುವ ಭಾವನೆ ಶಿಕ್ಷಕ ವರ್ಗದಲ್ಲಿ ಬರುವ ಸಾಧ್ಯತೆ ಇದೆ. ಆದ್ದರಿಂದ  ದಸರಾ ರಜೆಯನ್ನು ಇನ್ನೂ 15 ದಿನಗಳನ್ನು ಮುಂದುವರಿಸಲು ತಾವು ಮಾನ್ಯ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಮಾತಾಡಿ  ರಜೆಯನ್ನು ಮಂಜೂರು ಮಾಡಿಸ ಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಬೂದನೂರು ಮಹೇಶ ಮಂಡ್ಯ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಹಾಗೂ
ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು

ರುದ್ರಪ್ಪನವರು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ರಿ) ಬೆಂಗಳೂರು ಹಾಗೂ
ಮಾಜಿ ಹಿರಿಯ ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ಹಾಗೂ
ಗೌರವ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು

ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು)ಮಾಲಂಗಿ ಸುರೇಶ್ ಮೈಸೂರು,BS ಮಂಜುನಾಥ HD ಕೋಟೆ,ಪ್ರಕಾಶ್ ಮಡ್ಲೂರ ಶಿವಮೊಗ್ಗ,ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ,ಮಹಾಂತ ಗೌಡ ಪಾಟೀಲ್ ಕಲಬುರುಗಿ,T ಸತೀಶಜವರೇಗೌಡ ಮೈಸೂರು,JB ಮಂಜುನಾಥ್ ಬೂಕನಕೆರೆ KR ಪೇಟೆ,B ಮಂಜುಳ ದೇವನಹಳ್ಳಿ ವೀರೇಶ್ ಬಾದಾಮಿ ಬಾಗಲಕೋಟೆ,ಕಲ್ಲೇಶ್ ಚಿಕ್ಕಮಗಳೂರು,ಚೇತನ್  ರಾಮನಗರ,ಅನಿಲ್ ಹಂಜಿ ಚಿಕ್ಕೋಡಿ
GTರಾಜಶೇಖರ ಗೌರಿಬಿದನೂರು

ಸಿದ್ದಲಿಂಗಮೂರ್ತಿ ತುಮಕೂರು,ಕೇಶವಮೂರ್ತಿ ಸಕಲೇಶಪುರ,GF ಗುಡ್ಡೇನಕಟ್ಟಿ ಧಾರವಾಡ,ಶರಣು ಸಿಂದಗಿ ಶಹಾಪೂರ ಯಾದಗಿರಿ,ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ,ಶಂಕರ್ KGF ಕೋಲಾರ,ಸಂತೋಷಕುಮಾರ್ ಕೊಡಗು,ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ,ಆನಂದ ಕಾಜ್ ಘರ್ ಯಾದಗಿರಿ,ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ),ರವಿಕುಮಾರ J ಗೌರಿಬಿದನೂರು

ಚೌಡ್ಲಪುರ ಸೂರಿ ಬಳ್ಳಾರಿ,ಸತೀಶ ಚಿತ್ರದುರ್ಗ,ನಾಗಲಿಂಗಪ್ಪ ಗುಡಿಬಂಡೆ,ನಾಗರಾಜ್ ಬಾಗೇಪಲ್ಲಿ,ಭರತ್ ಕುಮಾರ್ ರಾಯಚೂರು,ರಘುHM  ಹಿರೇಕೇರೂರು ಹಾವೇರಿ,ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ,CCEನರಸಿಂಹಮೂರ್ತಿ ಚಿತ್ರದುರ್ಗ,ಜನಾರ್ದನ್ ರೆಡ್ಡಿ ಬಾಗೇಪಲ್ಲಿ,ಸಿದ್ದೇಶ್ವರ ನ್ಯಾಮತಿ ದಾವಣಗೆರೆ,ಗೋವಿಂದಟೀಳೆ ಬೀದರ್,NLಬಾರಾಕೇರ ಕುಂದಗೋಳ,ಸಿದ್ದೇಶ್ವರಪ್ಪ ಪಾವಗಡ,ಅಮರೇಶ ಗೋಣವರ್ ದೇವದುರ್ಗ ರಾಯಚೂರು,ದೇವೇಂದ್ರಪ್ಪ ಮಾಸ್ತೂರು ಯಾದಗಿರಿ,ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ,ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

ಹೇಮಂತ್ ಚಿನ್ನು ಹಾಸನ,ವಿಷವಭ ಮಹಾಜನ್ ಬೆಳಗಾವಿ,MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ,ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ,ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ,ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ,ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ,ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ,ಆನಂದ ಸವದಿ ಅಥಣಿ ಚಿಕ್ಕೋಡಿ,ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ YMಮಂಜುನಾಥ್ ಯಳಂದೂರು ಚಾಮರಾಜನಗರ,ಶಿವಪ್ಪ ಕನಕಗಿರಿ ಕೊಪ್ಪಳ

ಕೆಂಪೇಗೌಡ ಪಾಂಡವಪುರ,HC ಕಂಠಿ ಲಿಂಗಸುಗೂರು ರಾಯಚೂರು,ಗಿರಿರಾಜ್  ಹೊಸಪೇಟೆ ವಿಜಯನಗರ
MFಸಜ್ಜನ್ ರವರು ಶಿರಹಟ್ಟಿ ಗದಗ,ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ,ಚಂದ್ರಮೌಳಿ ಹೊನ್ನಾವರ ನಾಗಮಂಗಲ,ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ,ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್ ನಾಗೇಶಗೌಡ ಸಿರಾ ತುಮಕೂರು,ರವಣಪ್ಪ K ಚಿಂತಾಮಣಿ,ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು,G.ರಂಗಸ್ವಾಮಿ ತುಮಕೂರು,HA ಹನುಮಂತರಾಜು ನಂಜನಗೂಡು,ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ IH ದಾಸರ್ ಮುರಡಿ ಮುಂಡರಗಿ ಗದಗ,GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ,ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

ಹೇಮಣ್ಣ ಕವಲೂರು ಕೊಪ್ಪಳ,ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ,ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ MM ಮಂಜು ಸಂತೇಬಾಚನಹಳ್ಳಿ KR ಪೇಟೆ,DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು,ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ,ನಾಗನಗೌಡ ಪಾಟೀಲ್ ಹಾವೇರಿ,ವಿಷ್ಣು ಅರಿಗೆ ರಾಯಬಾಗ ಬೆಳಗಾವಿ,

RM ಹೋಲ್ಟಿಕೋಟಿ ಕಲಗಟಗಿ ಧಾರವಾಡ,ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ ಪರಪ್ಪ ಕರೀಗರ್ ಸಿಂದನೂರು,ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು,ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ,ಬಸವರಾಜು HS ಬೆಂಗಳೂರು ಉತ್ತರ

ಕೆಂಪರಾಜು ಬೆಂಗಳೂರು ದಕ್ಷಿಣ,ಮಂಜುನಾಥ್ ಕುಶಾಲನಗರ,ನವೀನ್ ಅರಸೀಕೆರೆ ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ,ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ,ಸಂತೋಷ ತುಕರಾಮ್ ಜನವಾಡ ಬೀದರ್,ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ, ರವಿಕುಮಾರ Y ದೇಬೂರು ನಂಜನ ಗೂಡು,G ನಾಗರಾಜು ಆನೇಕಲ್,ಸತೀಶ ದಳವಾಯಿ ನಂಜನಗೂಡು,ರಾಜು ಕಂದೇಗಾಲ ಮಳವಳ್ಳಿ,

ದಿನೇಶ ಶಾಂತಿಗ್ರಾಮ ಹಾಸನ,ಚನ್ನಬಸವ ಮಂತ್ರಾಲಯ,ನಾಗರಾಜು ಬೆಂಗಳೂರು ದಕ್ಷಿಣ,N ವಿನಯ್ ಕುಮಾರ್ ಕನಕಪುರ,ಮಹಾಂತೇಶ್ ಹೊಸದುರ್ಗ,ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ ,ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ, ಹನುಮಂತರಾಯಪ್ಪ ಕೊರಟಗೆರೆ, ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……


WhatsApp Group Join Now
Telegram Group Join Now
Suddi Sante Desk