ಹುಬ್ಬಳ್ಳಿ –
ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿದ ಮಣಿಕಂಠ ಶ್ಯಾಗೋಟಿ – ಆಪ್ತರೊಂದಿಗೆ ನೆಚ್ಚಿನ ಪ್ರಧಾನಿಯ ಕಾರ್ಯಕ್ರಮ ವೀಕ್ಷಣೆ…..
ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡದ ಮೋರ್ಚಾ ಘಟಕದ ರಾಜ್ಯ ಕೋಶಾಧ್ಯಕ್ಷರಾಜ ಮಣಿಕಂಠ ಶ್ಯಾಗೋಟಿಯವರು ಪ್ರಧಾನಿ ನರೇಂದ್ರ ಮೋದಿ ಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.ಹೌದು ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ನೆಚ್ಚಿನ ಪ್ರಧಾನಿ ಯವರ ಮನ್ ಕಿ ಬಾತ್ ನ್ನು ಸಾಮಾನ್ಯರಂತೆ
ವಾರ್ಡ್ 45 ರ ನಾಗಶೆಟ್ಟಿಕೊಪ್ಪದಲ್ಲಿ ವೀಕ್ಷಣೆ ಮಾಡಿದರು.
ಇದೇ ವೇಳೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೇಳುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಈ ಒಂದು ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ಕೃಷ್ಣಪ್ಪ ದಾಸರ್, ಶ್ರೀಧರ ಹಡಪದ ಪ್ರಜ್ವಲ್ ಕಾಳೆ.ರಫೀಕ್ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……